ಖಾತ್ರಿಯಾಯ್ತು ಶಿವಣ್ಣನ ಮುಂದಿನ ಸಿನಿಮಾ.
ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಚೈತನ್ಯಶಾಲಿ ಕಲಾವಿದರಲ್ಲಿ ಒಬ್ಬru ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್. ಇಂದು(ಜುಲೈ 12) ತಮ್ಮ ಅರವತ್ತನೇ ಜನ್ಮದಿನದ ಸಂತಸದಲ್ಲಿರುವ ಶಿವಣ್ಣnige ಸಾಲು ಸಾಲು ಸಿನಿಮಾಗಳು ಕಾಯುತ್ತಿವೆ. ಇನ್ನೂ ಒಂದಿಷ್ಟು ಸಿನಿಮಾಗಳು ಇಂದಷ್ಟೇ...
