ಜಗದಂಬೆ ಜಗತ್ತು ರಕ್ಷಿಸುವವಳು- ಡಾ ಗಂಗಾಧರ ಶ್ರೀ
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ- ಜಗದ ಜೀವರಾಶಿಗಳನ್ನೆಲ್ಲ ರಕ್ಷಿಸುವ ಜಗದಂಬೆಯನ್ನು ಈ ಲೋಕದ ಜನರೆಲ್ಲ ಭಕ್ತಿಯಿಂದ ಭಜಿಸಬೇಕು ಎಂದು ಪೀಠಾಧಿಪತಿ ಡಾ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಭಾನುವಾರದಂದು ಶೀಗೆ ಹುಣ್ಣಿಮೆ ನಿಮಿತ್ತ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ...
