ಇತರೆಪ್ರಥಮ ಬಾರಿಗೆ ಮತದಾನ by Mahesh KalalMay 7, 2024014 Share0 Share via: Facebook Twitter LinkedIn Pinterest WhatsApp Telegram Email More ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಗುರುಮಠಕಲ್ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹತ್ತಿಕುಣಿ ಗ್ರಾಮದ ಬೂತ್ ಸಂಖ್ಯೆ 37 ರಲ್ಲಿ ವಿದ್ಯಾರ್ಥಿ ವಿಜಯ ಶಂಕರ್ ತಂದೆ ಮಲ್ಲಿಕಾರ್ಜುನ ರಡ್ಡಿ ಹಳ್ಳಿಮನಿ ಅವರು ಪ್ರಥಮ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು. Post Views: 246