ನಟಿ ರಶ್ಮಿಕಾ ಸದ್ಯ ಟಾಪ್ ನಟಿಯರ ಸಾಲಿನಲ್ಲಿ ನಿಲ್ಲೋ ನಾಯಕಿ.. ಸ್ಯಾಂಡಲ್ ವುಡ್ ನಲ್ಲಿ ಕೆರಿಯರ್ ಸ್ಟಾರ್ಟ್ ಮಾಡಿ ಈಗ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸಖತ್ ಫೇಮಸ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಮುಂಬೈ ಆಂಧ್ರ ಅಂತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ..
ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಲುಕ್ ನಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಸಿಂಗಲ್ ಪೀಸ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಅವರಿಗೆ ಅಭಿಮಾನಿಗಳು ಪ್ಯಾಂಟ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ …
ಅಭಿಮಾನಿಗಳಿಗೆ ಪ್ರಶ್ನೆ ಕೇಳೋದಕ್ಕೆ ಕಾರಣ ಲಕ್ಷ್ಮಿಕಾಂತ ಧರಿಸಿದ್ದ ಔಟ್ ಫಿಟ್ ಹೌದು ರಶ್ಮಿಕಾ ಸಿಂಗಲ್ ಪೀಸ್ ಧರಿಸಿದ್ದು ಅದು ಸಖತ್ ಶಾಕ್ ಆಗಿದ್ದ ಕಾರಣ ಅಭಿಮಾನಿಗಳು ಈ ರೀತಿಯ ಪ್ರಶ್ನೆ ಕೇಳಿದ್ದಾರೆ ..ಸದ್ಯ ರಶ್ಮಿಕಾ ಈ ಬೋಲ್ಡ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ …