Karnataka Bhagya

ಉಪ್ಪಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರು

ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ… ಸಿನಿಮಾ ಸಿಲೆಬ್ರಿಟಿಗಳ ಮನೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಅದೇ ರೀತಿ ಉಪ್ಪಿ ಮನೆಯಲ್ಲಿ ಗಾಂಧಿ ಸಂಕ್ರಾಂತಿ ಸಂಭ್ರಮ ಜೋರಾಗಿದೆ …

*ಸಂಕ್ರಾಂತಿ ಆಚರಣೆ ಯಲ್ಲಿ ಬಿಸಿಯಾದ ರಿಯಲ್ ಸ್ಟಾರ್ ಕುಟುಂಬ

*ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ ಆಯುಷ್ ಉಪೇಂದ್ರ ಹಾಗೂ ಐಶ್ವರ್ಯ ಉಪೇಂದ್ರ

*ಎಳ್ಳು ತಿಂದು ಒಳ್ಳೆ ಮಾತಾಡಿ ಎನ್ನುತ್ತಿದ್ದಾರೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ

*ದೇವರಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಶುಭ ಕೋರಿದ ರಿಯಲ್ ಸ್ಟಾರ್ ಜೋಡಿ

*ರಿಯಲ್ ಸ್ಟಾರ್ ಮಗ ಮಗಳೇ ಸಂಕ್ರಾಂತಿ ಹಬ್ಬದ ಅಟ್ರ್ಯಾಕ್ಷನ್

*ಸಿನಿಮಾ ಇಂಡಸ್ಟ್ರಿಗೆ ಬರ್ತಾರಾ ರಿಯಲ್ ಸ್ಟಾರ್ಸ್ ಕಿಡ್ಸ್..

ವೈರಲ್ ಆಯ್ತು ಉಪ್ಪಿ ಮನೆಯ ಸಂಕ್ರಾಂತಿಯ ಸಂಭ್ರಮ ದ ಫೋಟೋಗಳು

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap