20.9 C
Bengaluru
August 14, 2026
Karnataka Bhagya
Blogಲೈಫ್ ಸ್ಟೈಲ್

ಚಿರು ಜೊತೆಗಿನ ನೆನಪನ್ನ ಫೋಟೋಗಳಲ್ಲಿ ಕಟ್ಟಿಕೊಟ್ಟ ಪನ್ನಗ

*ನಟ ಚಿರಂಜೀವಿ ಸರ್ಜಾ ಎಲ್ಲರನ್ನ ಅಗಲಿ 2ವರ್ಷ ಕಳೆಯುತ್ತ ಬಂದಿದೆ.. ಇದೇ ಸಂದರ್ಭದಲ್ಲಿ ತನ್ನ ನೆಚ್ಚಿನ ಗೆಳೆಯನನ್ನು ಫೋಟೋಗಳ ಮೂಲಕ ನೆನಪಿಸಿದ್ದಾರೆ ನಿರ್ದೇಶಕ ಪನ್ನಗ ಭರಣ …

*ಪನ್ನಗಭರಣ ಹಾಗೂ ಚಿರಂಜೀವಿ ಸರ್ಜಾ ಬಾಲ್ಯದ ಗೆಳೆಯರು..

*ಸಂಕ್ರಾಂತಿ ‌ಹಬ್ಬಕ್ಕೆ ಚಿರು ಜೊತೆಗಿನ ಹಳೇ ಫೋಟೋಗಳನ್ನ ಶೇರ್ ಮಾಡಿದ ಪನ್ನಗ

*ಇಮ್ರಾನ್ ಸರ್ದಾರಿಯಾ ಕ್ಲಾಸ್ ನಲ್ಲಿ‌ ಡ್ಯಾನ್ಸ್ ಕಲಿತ ಚಿರು .ಪನ್ನಗ

*ಪನ್ನಗ. ಚಿರಂಜೀವಿ ಸರ್ಜಾ. ಧ್ರುವ ಸರ್ಜಾ.ಪ್ರಜ್ವಲ್ ಬಾಲ್ಯದ ಗೆಳೆಯರು

*ಮನೆಯಲ್ಲಿ‌ ಚಿರು ಫೋಟೋಗಾಗಿ ವಿಶೇಷವಾದ ಜಾಗ ಮಾಡಿಸಿದ್ದಾರೆ ಪನ್ನಗ..

*ಹುಟ್ಟುಹಬ್ಬದ ಹಳೆಯ ಪೋಟೋಗಳನ್ನ ಹಂಚಿಕೊಂಡ ನಾಗಭರಣ ಪುತ್ರ

Related posts

ವಿಭಿನ್ನ ರೀತಿಯ ಪ್ರಚಾರದಿಂದ ಗಮನಸೆಳೆಯುತ್ತಿದೆ ಬಡವ ರಾಸ್ಕಲ್

Karnatakabhagya

ರಾಕಿಬಾಯ್ ಪುತ್ರಿ ಆಯ್ರಾ ಯಶ್ ಗೆ ಹುಟ್ಟುಹಬ್ಬದ ಸಂಭ್ರಮ!

Karnatakabhagya

ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ

Nikita Agrawal

Leave a Comment

Share via
Copy link
Powered by Social Snap