32.8 C
Bengaluru
March 30, 2026
Karnataka Bhagya
Blogಲೈಫ್ ಸ್ಟೈಲ್

ಪ್ರಗ್ನೆನ್ಸಿ ಸಮಯವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ ಅಮೂಲ್ಯ!

ನಟಿ ಅಮೂಲ್ಯ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗಲಿದ್ದಾರೆ…ಸದ್ಯ ಏಳು ತಿಂಗಳ ಗರ್ಭಿಣಿ ಆಗಿರೋ ಅಮೂಲ್ಯ ಮಡಿಲಿನಲ್ಲಿ ಇನ್ನೆರೆಡು ತಿಂಗಳಲ್ಲಿ ಮುದ್ದಾದ ಮಗು ನಲಿದಾಡಲಿದೆ…

ಸದ್ಯ ಗರ್ಭಿಣಿಯಾಗಿರೋ ಅಮೂಲ್ಯ ಈ ಸಮಯವನ್ನ ಸಖತ್ ಖುಷಿ ಖುಷಿಯಿಂದ ಕಳೆಯುತ್ತಿದ್ದಾರೆ…ಹೌದು ಇತ್ತೀಚೆಗೆ ತಮ್ಮ ಸ್ನೇಹಿತರನ್ನ ಮೀಟ್ ಮಾಡಿದ್ದ ಅಮೂಲ್ಯ ಒಂದಿಷ್ಟು ಸಮಯವನ್ನ ಅವರೊಟ್ಟಿಗೆ ಕಳೆದು ಎಂಜಾಯ್ ಮಾಡಿದ್ರು…

ತಾವು ಗರ್ಭಿಣಿ ಅನ್ನೋ‌ ವಿಚಾರವನ್ನ ತಿಳಿಸಲು ಫೋಟೋ ಶೂಟ್ ಮಾಡಿಸಿದ್ದ ಅಮ್ಮು ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ…ಗ್ರೇ ಕಲರ್ ಗೌನ್ ನಲದಲಿ ಅಮೂಲ್ಯ ಕಾಣಿಸಿಕೊಂಡಿದ್ದು ಪತಿ ಜಗದೀಶ್ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ…

Related posts

ರಾಕಿಂಗ್ ಸ್ಟಾರ್ ಅವರ ‘ಯಶೋಮಾರ್ಗ’ದಿಂದ ಮತ್ತೊಂದು ಉತ್ತಮ ಕೆಲಸ.

Nikita Agrawal

ರಾವಣನ ಪಾತ್ರ ಮಾಡುತ್ತಿಲ್ಲ‌ ರಾಕಿಂಗ್ ಸ್ಟಾರ್ ಯಶ್..!ಪ್ಯಾನ್ಸ್ ಪುಲ್ ಕುಷ್.

kartik

ನಿದ್ರೆಯಿಲ್ಲದ ರಾತ್ರಿ ಕಳೆಯುವುದಕ್ಕೆ ಸಿದ್ಧರಾಗಿ ಎಂದು ಅನುಷ್ಕಾ ಸಲಹೆ ನೀಡಿದ್ದು ಯಾರಿಗೆ

Nikita Agrawal

Leave a Comment

Share via
Copy link
Powered by Social Snap