ಕಿರುತೆರೆಯಲ್ಲಿ ದೊರೆಸಾನಿಯಾದ ನಟಿ ರೂಪಿಕಾ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರೋ ಹೊಸ ಧಾರಾವಾಹಿಯಲ್ಲಿ ನಟಿ ರೂಪಿಕಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ..ಧಾರವಾಹಿಗೆ ದೊರೆಸಾನಿ ಎಂದು ಹೆಸರಿಟ್ಟಿದ್ದು ಮಿಲನ್ ಪ್ರಕಾಶ್ ಧಾರಾವಾಹಿಯನ್ನ ನಿರ್ದೇಶನ ಮಾಡುತ್ತಿದ್ದಾರೆ… ರೂಪಿಕಾ ನಾಯಕಿಯಾದ್ರೆ ಧಾರಾವಾಹಿಯಲ್ಲಿ ರೂಪಿಕಾಗೆ ಜೋಡಿಯಾಗಿ ಪೃಥ್ವಿ ರಾಜ್...
