ಬೆಳ್ಳಿತೆರೆ ಮೇಲೆ ನಮ್ಮ ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾಯಕನಾಗಿ ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಕನ್ನಡಿಗರ ಮನೆ-ಮನಗಳ ರಾಜಕುಮಾರ ಅಪ್ಪು ನಮ್ಮನ್ನ ಅಗಲಿ ಇಂದಿಗೆ ವರುಷವೇ ಕಳೆಯುತ್ತ...
ಕನ್ನಡದ ಮಡಿಲಿನಿಂದ ಹುಟ್ಟಿ ಬರುತ್ತಿರುವ ಮತ್ತೊಂದು ಬಹು-ನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’.ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಟಿಸಿರೋ ಈ ಸಿನಿಮಾ ತನ್ನ ಬಿಡುಗಡೆಯ ದಿನಾಂಕಕ್ಕೆ ಸನ್ನಿಹಿತವಾಗುತ್ತಿದೆ....
777 ಚಾರ್ಲಿ ಎಂದರೆ ಬಹುಶಃ ಈಗ ತಿಳಿಯದವರಿಲ್ಲ. ತನ್ನ ಮುಗ್ಧ ಅಭಿನಯದಿಂದ ಎಲ್ಲೆಡೆ ಮನೆಮಾತಾಗಿರುವ ಚಾರ್ಲಿ ಈಗಂತೂ ಎಲ್ಲರ ನೆಚ್ಚಿನ ಹೀರೋಯಿನ್. ಎಲ್ಲ ಶ್ವಾನಪ್ರಿಯರ ಆಕರ್ಷಣಾ ಕೇಂದ್ರಬಿಂದುವಾಗಿರುವ ಚಾರ್ಲಿಗೆ ನೆರೆರಾಜ್ಯಗಳಿಂದಲೂ ಸಿನಿಮಾದಲ್ಲಿ ಅಭಿನಯಿಸುವಂತೆ ಡಿಮ್ಯಾಂಡ್...
ದಕ್ಷಿಣ ಭಾರತದ ನೆಚ್ಚಿನ ನಟ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ’. ಎರಡು ಭಾಗಗಳಲ್ಲಿ ಬರುತ್ತಿರುವ ಈ ಸಿನಿಮಾ ದಿನಕ್ಕೊಂದು ಹೊಸ ವಿಷಯಕ್ಕೆ ಸುದ್ದಿಯಲ್ಲಿರುತ್ತಿದೆ. ‘ಪುಷ್ಪ: ದಿ ರೈಸ್’ ಎಂಬ...
ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಗೆ ಹೊಸಬರೇನಲ್ಲ. ಅವರು ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಹೋದವರು. ಆದರೂ ಕಿರುತೆರೆಯ ನಂಟನ್ನು ಎಂದು ಕಡಿದುಕೊಂಡವರಲ್ಲ. ಈ ಮೊದಲು ‘ಸೂಪರ್ ಮಿನಿಟ್’ ಮತ್ತು ‘ಗೋಲ್ಡನ್ ಗ್ಯಾಂಗ್’ ರಿಯಾಲಿಟಿ ಶೋಗಳ ಮೂಲಕ ಮಿಂಚಿದವರು...
“ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.” ಪುನೀತ್ ರಾಜಕುಮಾರ್...
ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಎಲ್ಲರ ಮನ ಗೆದ್ದ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಸಿನಿಮಾಗಳ ಮೂಲಕ ಎಲ್ಲರನ್ನು ರಂಜಿಸಿರುವ ಸುಧಾರಾಣಿ ಇದೀಗ ಕನ್ನಡದ ‘ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ...
ಟಾಲಿವುಡ್ ನ ಪ್ರಸಿದ್ಧ ನಟ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದೀಗ ಲೈಗರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಂಪೂರ್ಣ ಬೆತ್ತಲೆಯಾಗಿ, ಗುಲಾಬಿ ಹೂವಿನ ಗುಚ್ಛ ಹಿಡಿದು ನಿಂತಿರುವ ಪೋಸ್ಟರ್...
‘ಅಭಿನಯ ಚಕ್ರವರ್ತಿ’, ‘ಬಾದ್ ಶಾಹ್’ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಧೀಮಂತ ನಟ ಕಿಚ್ಚ ಸುದೀಪ್ ಅವರು.ಇಂದು, ಜುಲೈ 6 ಅವರ ಸಿನಿಜೀವನದ ಬಹುಮುಖ್ಯವಾದ ದಿನ. ಇಂದು ಅಭಿಮಾನಿಗಳ ‘ಬಾದ್ ಷಾಹ್’...
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’. ‘ಬಾದ್ ಷಾಹ್’ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಕಾರ್ಯಕ್ರಮ ಬಹುಪಾಲು ಕನ್ನಡಿಗರ ಅಚ್ಚುಮೆಚ್ಚು. ಈಗಾಗಲೇ 8 ಆವೃತ್ತಿಯನ್ನು ಮುಗಿಸಿಕೊಂಡಿರುವ ‘ಬಿಗ್ ಬಾಸ್’ ಇದೀಗ...