‘777 ಚಾರ್ಲಿ’ ಬಗ್ಗೆ ಮೋಹಕ ತಾರೆ ಹೇಳಿದ್ದೇನು?
ಸ್ಯಾಂಡಲ್ವುಡ್ ಕ್ವೀನ್ ಎಂದೇ ಕನ್ನಡಿಗರ ಮನದಲ್ಲಿ ರಾರಾಜಿಸುತ್ತಿರುವ ಮೋಹಕ ತಾರೆ ರಮ್ಯ ಅವರು ಒಂದಷ್ಟು ಕಾಲ ಸಿನಿರಂಗದಿಂದ ಹೊರಗುಳಿದಿದ್ದವರು. ಇದೀಗ ಎಲ್ಲೆಡೆ ಸಕ್ರೀಯರಾಗಿರುವ ಅವರು ಕನ್ನಡ ಚಿತ್ರಗಳನ್ನ, ಚಿತ್ರ ಸಂಬಂಧಿ ವಿಷಯಗಳನ್ನ ಬೆಂಬಲಿಸುತ್ತಿದ್ದಾರೆ. ತಮ್ಮ...
