ಡಾಲಿ ದನಂಜಯ್ ಎಂದರೆ ಒಂದು expectation ಇಟ್ಕೊಳ್ಳಬಹುದಾದ ಮಟ್ಟಿಗೆ ಬೆಳೆದಿರುವ ನಟ ದನಂಜಯ್ ಮೊದಲ ಬಾರಿಗೆ ನಟನೆ ಹಾಗೂ ನಿರ್ಮಾಣ ಎರಡನ್ನೂ ಮಾಡಿದ್ದಾರೆ.
ಡಾಲಿ ಪಿಕ್ಚರ್ ಬ್ಯಾನರ್ ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರವ ಈ ಸಿನಿಮಾಗೆ ಸ್ವತಃ ಜನಗಳು ಆವೇ ಪ್ರಚಾರ ಮಾಡಲು ಶುರು ಮಾಡಿದ್ದಾರೆ.ತರಕಾರಿ ಅಂಗಡಿ, ಬಿಸ್ಕೆಟ್ ಪ್ಯಾಕ್, ದಿನಸಿ ಅಂಗಡಿ ಆಟೋ ಚಾಲಕರು ಇತ್ಯಾದಿ.
ಬಡವ ರಾಸ್ಕಲ್ ಸಿನಿಮಾವನ್ನು ಕ್ರಿಸ್ ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಬಿಡುಗಡೆಮಾಡಲಾಗುತ್ತದೆ.
ಜನ ಸಾಮಾನ್ಯರಿಂದಲೇ ಇಷ್ಟು ಪ್ರಚಾರ ಪಡೆಯುತ್ತಿರುವ ಈ ಸಿನಿಮಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.
Good luck Team ಬಡವ ರಾಸ್ಕಲ್!