April 2, 2026
Karnataka Bhagya
Blogಲೈಫ್ ಸ್ಟೈಲ್

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನಟಿ ಸಂಜನಾ ಗರ್ಲಾನಿ ..

Nikita Agrawal
ಸ್ಯಾಂಡಲ್ ವುಡ್ ನ ನಟಿ ಸಂಜನಾ ಗರ್ಲಾನಿ ಇತ್ತೀಚೆಗಷ್ಟೇ ಮದುವೆಯಾಗಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು ಅದಷ್ಟೇ ಅಲ್ಲದೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಜನಾ ಡಿಯು ಪಡೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನುವ ಸುದ್ದಿ ಕೂಡ...
Blogಲೈಫ್ ಸ್ಟೈಲ್

ನಮ್ಮನೆ ಯುವರಾಣಿ ಧಾರಾವಾಹಿಗೆ ಗುಡ್ ಬೈ ಹೇಳಿದ ಮೀರಾ-ಅನಿಕೇತ್

Nikita Agrawal
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಸಂಜೆ 5-40 ಕ್ಕೆ ಪ್ರಸಾರವಾಗುವ ನಮ್ಮವನೇ ಯುವರಾಣಿ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ.. ಈ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದ ಮೀರಾ ಹಾಗೂ ಅನಿಕೇತ್ ಪಾತ್ರಧಾರಿಗಳು ಬದಲಾಗಿದ್ದಾರೆ … ಧಾರಾವಾಹಿಯಲ್ಲಿ ಮೀರಾ...
Blogಲೈಫ್ ಸ್ಟೈಲ್

ಬಿಡದ ಕರ್ಮ-ಕಾಡುವ ರಚ್ಚು

Nikita Agrawal
ನಟಿ ರಚಿತಾ ರಾಮ್ ಹಾಗೂ ಅಜಯ್ ರಾವ್ ಅಭಿನಯದ ಹೊಸಿನಿಮಾ ಹೊಸ ವರ್ಷದ ವಿಶೇಷವಾಗಿ ತೆರೆಕಂಡಿದೆ ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಲ್ಲಿ ಸಾಕಷ್ಟು ಕುತೂಹಲದ ದೃಶ್ಯದಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು ಈ ಚಿತ್ರಕ್ಕೆ...
Blogಲೈಫ್ ಸ್ಟೈಲ್

ಮಾಫಿಯಾ ಮುಗಿಸಿ ಗಣ ನಾಗಲಿರೋ ಪ್ರಜ್ವಲ್ ದೇವರಾಜ್

Nikita Agrawal
ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಸದ್ಯ ಮಾಫಿಯಾ ಸಿನಿಮಾದ‌ ಚಿತ್ರೀಕರಣದಲ್ಲಿ‌ ಬ್ಯುಸಿ ಆಗಿದ್ದಾರೆ…ಮಾಫಿಯಾ ಸಿನಿಮಾ‌ನಂತ್ರ ಗಣ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ….ಸಿನಿಮಾದ ಮಹೂರ್ತ ಸಮಾರಂಭ ಇತ್ತೀಚಿಗೆ ಆರ್ ಪಿ ಸಿ ಲೇಔಟ್ ನ ಸಂಕಷ್ಟ ಹರ...
Blogಲೈಫ್ ಸ್ಟೈಲ್

ಗೋಲ್ಡನ್ ಗ್ಯಾಂಗ್ ಗಳ ಜೊತೆ ಜೀ ಕನ್ನಡಕ್ಕೆ ಬಂದ್ರು ಗೋಲ್ಡನ್ ಸ್ಟಾರ್

Nikita Agrawal
“ಗೋಲ್ಡನ್ ಗ್ಯಾಂಗ್ ” ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ . ಸ್ನೇಹಿತರಿಂದ ,ಸ್ನೇಹಿತರಿಗಾಗಿ , ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿಯಾಗಿದ್ದಾರೆ.ಇದೀಗ 2022 ರ...
Blogಲೈಫ್ ಸ್ಟೈಲ್

ನಿಗದಿಯಾಗಿದ್ದ ದಿನಾಂಕಕ್ಕೆ ಬಿಡುಗಡೆಯಾಗುವುದಿಲ್ಲ ಆರ್ ಆರ್ ಆರ್ ಸಿನಿಮಾ

Nikita Agrawal
ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ತ್ರಿಬಲ್ ಆರ್ ಸಿನಿಮಾ ಜನವರಿ 7ರಂದು ಬಿಡುಗಡೆಯಾಗಬೇಕಿತ್ತು… ಆದರೆ ದೇಶದಾದ್ಯಂತ ಎಲ್ಲೆಡೆ ಒಮಿಕ್ರಾನ್ ಸೋಂಕು ಹೆಚ್ಚಾಗಿರುವ ಕಾರಣ ಚಿತ್ರತಂಡ ಸಿನಿಮಾ...
Blogಲೈಫ್ ಸ್ಟೈಲ್

ಥ್ರಿಬಲ್ ಆರ್ ಸಿನಿಮಾಗೆ ಕಾಡ್ತಿದೆ ಕೊರೋನಾ !

Nikita Agrawal
ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಅಭಿನಯದ ತ್ರಿಬಲ್ ಆರ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.. ಸಿನಿಮಾ ಟೀಸರ್ ಹಾಗೂ ಹಾಡುಗಳಿಂದ ಹಲ್ ಚಲ್ ಎಬ್ಬಿಸಿರುವ ತ್ರಿಬಲ್ ಆರ್ ಸಿನಿಮಾ...
Blogಲೈಫ್ ಸ್ಟೈಲ್

ಸೋಷಿಯಲ್ ಮಿಡಿಯಾದಲ್ಲಿ ಸಾಯಿಪಲ್ಲವಿ ಆಕ್ಟಿವ್-ಸೀರೆಲಿ ನೋಡೋದೆ ಚಂದ ಎಂದ ಫ್ಯಾನ್ಸ್

Nikita Agrawal
ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಅಭಿನಯ ಮಾಡಿ ತನ್ನ ನೈಜ ಅಭಿನಯದಿಂದಲೇ‌ ಅಭಿಮಾನಿಗಳ ಹೃದಯ ಕದ್ದ ಚೆಲುವೆ ಸಾಯಿಪಲ್ಲವಿ..ಅಭಿನಯಿಸಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳೇ ಆದರೂ ಸಾಯಿ ಹಾಗೂ ಆಕೆಯ ಅಭಿನಯವನ್ನ ಮೆಚ್ಚದೇ ಇರೋ ಪ್ರೇಕ್ಷಕರಿಲ್ಲ….ವಿಭಿನ್ನ ಪಾತ್ರಗಳಿಗಾಗಿ ಕಾಯುವ...
Blogಲೈಫ್ ಸ್ಟೈಲ್

ಹಾಲಿನಂಥ ಮನಸ್ಸಿನ ನಟನಿಗೆ ಸಿಕ್ತು ಕೆಎಮ್ ಎಫ್ ನಿಂದ ಗೌರವ

Nikita Agrawal
ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 2ತಿಂಗಳು ಕಳೆದಿವೆ… ಇಂದಿಗೂ ಕೂಡ ಅಭಿಮಾನಿಗಳು ಹಾಗೂ ಜನಸಾಮಾನ್ಯರು ಪುನೀತ್ ಇನ್ನಿಲ್ಲ ಅನ್ನೋದನ್ನ ನಂಬಲು ತಯಾರಿಲ್ಲ…ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ...
Blogಲೈಫ್ ಸ್ಟೈಲ್

ಹೊಸ‌ವರ್ಷ ಆಚರಣೆ ಮಾಡಲು ಗೋವಾ ಸೇರಿದ ರಶ್ಮಿಕಾ- ವಿಜಯ್ ದೇವರಕೊಂಡ

Nikita Agrawal
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ…ಈ ಜೋಡಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯ ಮಾಡಿ ಸುದ್ದಿ ಮಾಡಿದ್ರ ಜೊತೆಗೆ ಇಬ್ಬರ ಮಧ್ಯೆ ಬೇರೇನೋ ನಡೆಯುತ್ತಿದೆ ಎಂದು ಟಾಕ್ ಆಗಿತ್ತು‌‌‌…ಈಗ ಮತ್ತದೆ ವಿಚಾರಕ್ಕೆ...
Copy link
Powered by Social Snap