ಸೆಟ್ಟೇರಲಿದೆ ಶಂಕರ್ ನಾಗ್ ಅಭಿನಯದ ಸಿನಿಮಾ
ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸಿನಿಮಾವೊಂದು ಸೆಟ್ಟೇರಲು ಸಿದ್ದವಾಗಿದೆ..ಹೌದು ಶಂಕರ್ ನಾಗ್ ಅಭಿನಯದ ಚಿತ್ರಕ್ಕೆ ಅಬ ಜಬತಬ ಎಂದು ಹೆಸರಿಡಲಾಗಿದೆ..ಶಂಕರ್ ನಾಗ್ ನಮ್ಮೆಲ್ಲರನ್ನ ಬಿಟ್ಟು ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ ಅಂತದ್ರಲ್ಲಿ ಸಿನಿಮಾದಲ್ಲಿ...
