ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಎಲ್ಲರ ಮನ ಗೆದ್ದ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಸಿನಿಮಾಗಳ ಮೂಲಕ ಎಲ್ಲರನ್ನು ರಂಜಿಸಿರುವ ಸುಧಾರಾಣಿ ಇದೀಗ ಕನ್ನಡದ ‘ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ...
ಟಾಲಿವುಡ್ ನ ಪ್ರಸಿದ್ಧ ನಟ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದೀಗ ಲೈಗರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಂಪೂರ್ಣ ಬೆತ್ತಲೆಯಾಗಿ, ಗುಲಾಬಿ ಹೂವಿನ ಗುಚ್ಛ ಹಿಡಿದು ನಿಂತಿರುವ ಪೋಸ್ಟರ್...
‘ಅಭಿನಯ ಚಕ್ರವರ್ತಿ’, ‘ಬಾದ್ ಶಾಹ್’ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಧೀಮಂತ ನಟ ಕಿಚ್ಚ ಸುದೀಪ್ ಅವರು.ಇಂದು, ಜುಲೈ 6 ಅವರ ಸಿನಿಜೀವನದ ಬಹುಮುಖ್ಯವಾದ ದಿನ. ಇಂದು ಅಭಿಮಾನಿಗಳ ‘ಬಾದ್ ಷಾಹ್’...
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’. ‘ಬಾದ್ ಷಾಹ್’ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಕಾರ್ಯಕ್ರಮ ಬಹುಪಾಲು ಕನ್ನಡಿಗರ ಅಚ್ಚುಮೆಚ್ಚು. ಈಗಾಗಲೇ 8 ಆವೃತ್ತಿಯನ್ನು ಮುಗಿಸಿಕೊಂಡಿರುವ ‘ಬಿಗ್ ಬಾಸ್’ ಇದೀಗ...
ಭಾರತದಾದ್ಯಂತ ಸಿನಿರಸಿಕರನ್ನ ಭಾವುಕಾರಾಗಿಸಿರುವ ಕೀರ್ತಿ ‘777 ಚಾರ್ಲಿ’ ಸಿನಿಮಾದ್ದು. ಜೂನ್ 10ರಂದು ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ನೋಡುಗರೆಲ್ಲರ ಮನಸೆಳೆದಿದೆ. ಅದರಿಂದಲೇ ಚಿತ್ರತಂಡ ಉತ್ತಮ ಲಾಭವನ್ನು ಪಡೆದುಕೊಂಡಿದೆ. 2022ರಲ್ಲಿ ‘ಜೇಮ್ಸ್’...
ಸದ್ಯದ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ, ಸಕ್ರಿಯ ಹಾಗು ಬಹುಬೇಡಿಕೆಯ ನಟರಲ್ಲಿ ಬರುವ ಮೊದಲ ಹೆಸರು ಡಾಲಿ ಧನಂಜಯ. ನಾಯಕನಾದರೂ ಸರಿ, ಖಳನಾಯಕನಾದರೂ ಸರಿ ಪೋಷಕನಾದರೂ ಸರಿ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ರೀತಿಯಲ್ಲಿ ನ್ಯಾಯ ನೀಡುವ...
‘ಕರ್ನಾಟಕ ರತ್ನ’ ಪವರ್ ಸ್ಟಾರ್ ಡಾ| ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ಕಡೆಗಳಲ್ಲೂ ಅಭಿಮಾನಿಗಳಿದ್ದಾರೆ. ಇಂದು ನಮ್ಮೊಡನೆ ನಗಲು ಅವರಿಲ್ಲದಿದ್ದರೂ ಸಹ ಅವರ ಆ ಪರಿಶುದ್ಧ ನಗು ಪ್ರತಿಯೊಬ್ಬರ ಮನದಲ್ಲಿ ಎಂದಿಗೂ ಅಜರಾಮರ. ಸದ್ಯ...
ಕನ್ನಡದ ‘ಡೈನಾಮಿಕ್ ಪ್ರಿನ್ಸ್’ ಎಂದೇ ಹೆಸರಾಗಿರುವ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೆ ಇಂದು(ಜುಲೈ 4) ಜನುಮದಿನದ ಸಂಭ್ರಮ. ತಮ್ಮ ಸಿನಿಪಯಣದಲ್ಲಿ ಏಳು ಬೀಳು ಎಲ್ಲವನ್ನು ಕಂಡುಕೊಂಡಂತಹ ಇವರು ಇದೀಗ ಕನ್ನಡದ ಅತ್ಯಂತ ಆಕ್ಟಿವ್...
ವಿನೋದ್ ಪ್ರಭಾಕರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಟೈಗರ್ ಪ್ರಭಾಕರ್ ಪುತ್ರನಾಗಿ ಮರಿ ಟೈಗರ್ ಅಂತಲೇ ಖ್ಯಾತಿ ಪಡೆದಿರುವವರು. ತಮ್ಮ ಸಿನಿಮಾ ಜರ್ನಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡವರು. ಆದರೂ ವಿನೋದ್...
ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ ಈಗಂತೂ ಎಲ್ಲರಿಗೂ ಚಿರಪರಿಚಿತ. ಶಮಂತ್ ಎನ್ನುವುದಕ್ಕಿಂತ ಬ್ರೋ ಗೌಡ ಎಂದೇ ಖ್ಯಾತಿ ಪಡೆದವರು. ತಮ್ಮ ಹಾಡುಗಳಿಂದಲೇ ಎಲ್ಲರ ಮನಗೆದ್ದ ಶಮಂತ್ ಬಿಗ್ ಬಾಸ್ ಸೀಸನ್‌ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು....