ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದ ಬಿಗ್ ಬಿ ಮೊಮ್ಮಗಳು
ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ” ಯನ್ನು ಆಚರಿಸಿದ್ದಾರೆ. ಹೌದು, ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಸಲುವಾಗಿ ಘಟ್ಕೋಪರ್ ಈಸ್ಟ್ ನಲ್ಲಿ...
