ಬೆಂಗಳೂರಿನ ರಸ್ತೆ ಇನ್ನಾಗಲಿದೆ “ಪುನೀತ”
ಹಲವಾರು ಸಾಧನೆಗಳಿಗೆ, ಸಾಧಕರಿಗೆ ದಾರಿದೀಪವಾಗಿರೋ ಯುವರತ್ನ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ದಾರಿಯೊಂದಕ್ಕೆ ಇಡೋ ಯೋಜನೆಯನ್ನ ‘ಬಿಬಿಎಂಪಿ’ ಹಾಕಿಕೊಂಡಿದೆ. ತಮ್ಮ ಈ ಯೋಜನೆಯನ್ನ ಸ್ವತಃ ‘ಬಿಬಿಎಂಪಿ’ ಜನರ ಎದುರಿಗಿಟ್ಟಿದೆ. ‘ಬೃಹತ್ ಬೆಂಗಳೂರು ಮಹಾನಗರ...
