ಪಾಪಾ ಪಾಂಡು ಪಾಚು ಎಂದೇ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಶಾಲಿನಿ ಸತ್ಯನಾರಾಯಣ ಅವರ ನಿಜವಾದ ಹೆಸರು ಏನೆಂಬುದೇ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಪಾಚು ಆಲಿಯಾಸ್ ಶ್ರೀಮತಿ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಶಾಲಿನಿಯನ್ನು ಜನ ಇಂದಿಗೂ...
ಸುಷ್ಮಾ ಶೇಖರ್ ಮತ್ತೆ ಮರಳಿದ್ದಾರೆ… ಅರೇ ಯಾವ ಸುಷ್ಮಾ ಎಂದು ಕನ್ ಫ್ಯೂಸ್ ಆಗ್ತಿದ್ದೀರಾ? ಹಾಗಿದ್ರೆ ಇಲ್ಲಿ ಕೇಳಿ… ಕಿರುತೆರೆ ವೀಕ್ಷಕರ ಪಾಲಿನ ಮನೆ ಮಗಳು, ನಿಮ್ಮ ನೆಚ್ಚಿನ ಬೆಳ್ಳಿ ಮತ್ತೆ ಕಿರುತೆರೆಯತ್ತ ಮರಳಿದ್ದಾಳೆ....
ಕನ್ನಡ ಕಿರುತೆರೆಯ ‘ಸೀತಾ ವಲ್ಲಭ’ ಹಾಗು ‘ಸರಸು’ ಧಾರವಾಹಿಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಾಗಿ ಉಳಿದಿರುವ ನಟಿ ಸುಪ್ರಿತಾ ಸತ್ಯನಾರಾಯಣ್. ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿರುವ ಇವರು ಇದೀಗ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಹಲವಾರು ಚಿತ್ರದಲ್ಲಿ...
ಸೂಪರ್ ಸ್ಟಾರ್ ರಜನಿಕಾಂತ್ ಹಾಗು ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಜೊತೆಯಾಗಿ ನಟಿಸಲಿದ್ದಾರೆ, ಇದೊಂದು ಪಕ್ಕ ಆಕ್ಷನ್-ಡ್ರಾಮಾ ರೀತಿಯ ಸಿನಿಮಾ ಆಗಿರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ರೋಮಾಂಚನ ಹುಟ್ಟಿಸಿತ್ತು. ಸಿನಿಮಾದ ಬಗೆಗಿನ ಮುಂದಿನ ಅಪ್ಡೇಟ್ ಗೆ...
2016ರ ವರ್ಷಾಂತ್ಯದಲ್ಲಿ ತೆರೆಕಂಡಂತಹ ಬ್ಲಾಕ್ ಬಸ್ಟರ್ ಚಿತ್ರ ‘ಕಿರಿಕ್ ಪಾರ್ಟಿ’. ರಕ್ಷಿತ್-ರಿಷಬ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಈ ಸಿನಿಮಾ, ಒಬ್ಬ ಟೀನೇಜ್ ಇಂಜಿನಿಯರಿಂಗ್ ವಿದ್ಯಾರ್ಥಿಯ ನಾಲ್ಕು ವರ್ಷದ ಕಥೆಯನ್ನು ಬೆಳ್ಳಿಪರದೆ ಮೇಲೆ ಚಿತ್ರಿಸಿತ್ತು. ಯುವಕರಿಂದ...
ಭಾರತದಾದ್ಯಂತ ಸದ್ಯ ಕನ್ನಡದ ಪಾನ್-ಇಂಡಿಯನ್ ಸಿನಿಮಾಗಳು ಸದ್ದು ಮಾಡುತ್ತಿವೆ. ‘ಕೆಜಿಎಫ್ ಚಾಪ್ಟರ್ 2’ನ ಸದ್ದು ಇನ್ನು ಮುಗಿದಿಲ್ಲ. ಈಗ ‘777 ಚಾರ್ಲಿ’ ಎಲ್ಲರ ಮನ ಕದಿಯುತ್ತಿದೆ. ಈ ಸಾಲಿನಲ್ಲಿರುವ ಕನ್ನಡದ ಮುಂದಿನ ಪಾನ್-ಇಂಡಿಯನ್ ಸಿನಿಮಾ...
‘ಹೊಂಬಾಳೆ ಫಿಲಂಸ್’ನ ಸಹೋದರನಂತಿರುವ ಸಿನಿಮಾ ನಿರ್ಮಾಣ ಸಂಸ್ಥೆ ‘ಕೆ ಆರ್ ಜಿ ಸ್ಟುಡಿಯೋಸ್’. ಈಗಾಗಲೇ ಹಲವು ಅದ್ಭುತ ಸಿನಿಮಾಗಳನ್ನು ರಾಜ್ಯದಾದ್ಯಂತ ವಿತರಣೆ ಮಾಡಿರುವ ಇವರು, ಇದೀಗ ಸಿನಿಮಾ ನಿರ್ಮಾಣದತ್ತ ಕಣ್ಣು ಹಾಯಿಸಿದ್ದಾರೆ. ಡಾಲಿ ಧನಂಜಯ...
ಕನ್ನಡ ನಾಡಿನಲ್ಲಿ ತಮ್ಮ ಧೈರ್ಯ ಮೆರೆದ ಹಲವಾರು ಯುವ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದರಲ್ಲಿ ಪ್ರಮುಖರೊಬ್ಬರೆಂದರೆ ಉತ್ತರ ಕರ್ನಾಟಕ ಭಾಗದ ಸಿಂಧೂರ ಲಕ್ಷ್ಮಣ. ಸದ್ಯ ಮಹಾರಾಷ್ಟ್ರದಲ್ಲಿರುವ ಸಂಗ್ಲಿ ಗ್ರಾಮದಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಗೊಂಡು...
ಕೊರೋನ ಎಂಬ ಒಂದು ಕಾಯಿಲೆ ಅದೆಷ್ಟೋ ಜನರ ಬದುಕು ಬದಲಿಸಿತ್ತು. ಅದರಲ್ಲೂ ಸಿನಿಮಾರಂಗಕ್ಕೆ ದೊಡ್ಡ ಹೊಡೆತಗಳನ್ನೇ ನೀಡಿತ್ತು. ಈ ಸಂಧರ್ಭದಲ್ಲಿ ಬಹುವಾಗಿ ಬಳಕೆಯಾದದ್ದು ಆನ್ಲೈನ್ ಸೇವೆಗಳು. ದೂರದೂರ ಇದ್ದವರು ವಿಡಿಯೋ ಕಾಲ್ ಗಳೂ ಆನ್ಲೈನ್...
ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ಕಾಳಿ ಯ ಪೋಸ್ಟರ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಅಭಿಷೇಕ್ ಅಂಬರೀಶ್ ಅವರ ರಗಡ್ ಲುಕ್. ಸಿನಿಮಾದ ಟೈಟಲ್ ಕೇಳಿಯೇ ಆಕರ್ಷಿತರಾದ ಸಿನಿ...