21.4 C
Bengaluru
April 1, 2026
Karnataka Bhagya

Category : Blog

Your blog category

Blogಇತರೆ

ಕನ್ನಡದ ಹೆಮ್ಮೆಯ ಕೆಜಿಎಫ್ ಗೆ 100ದಿನಗಳ ಸಂಭ್ರಮ.

Nikita Agrawal
ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’ ಎಂಬ ವ್ಯವಸ್ಥೆ ಎಂದರೆ ತಪ್ಪಾಗದು. ‘ಪಾನ್-ಇಂಡಿಯಾ’...
Blogಇತರೆ

‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಿಂದ ಬರುತ್ತಿವೆ ಹೊಸ-ಹೊಸ ಸುದ್ದಿಗಳು.

Nikita Agrawal
‘ನಟರಾಕ್ಷಸ’ ಡಾಲಿ ಧನಂಜಯ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದರ ಜೊತೆಗೆ ಈಗಾಗಲೇ ನಟಿಸಿ ಮುಗಿಸಿರುವ ಹಲವು ಸಿನಿಮಾಗಳ ಬಿಡುಗಡೆಗೂ ಕಾಯುತ್ತಿದ್ದಾರೆ. ಅವುಗಳಲ್ಲಿ ಒಂದು ಕುಶಾಲ್ ಗೌಡ ಅವರ ನಿರ್ದೇಶನದ ‘ಒನ್ಸ್ ಅಪಾನ್ ಟೈಮ್...
Blogಇತರೆ

ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್.

Nikita Agrawal
ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಮನ ಹಾಗು ಮನೆಗಳlli ದೇವರಾಗಿ ಉಳಿದುಕೊಂಡಿದ್ದಾರೆ. ಅವರ ಜೀವ ನಮ್ಮನ್ನಗಲಿ ಹೋದರು, ಎಂದೂ ಮಾಸದ ಅವರ ನಗು, ಶಿಖರದೆತ್ತರದ ಅವರ ವ್ಯಕ್ತಿತ್ವ ಎಂದೆಂದಿಗೂ...
Blogಇತರೆ

ಒಟಿಟಿಯಲ್ಲಿ ಪಾಠ ಹೇಳಲಿದ್ದಾರೆ ‘ಫಿಸಿಕ್ಸ್ ಟೀಚರ್’.

Nikita Agrawal
ಕನ್ನಡ ಚಿತ್ರರಂಗ ಮುಂದುವರಿಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳಿಗೆ ತವರಾಗುತ್ತಿದೆ. ದೊಡ್ಡ ಬಜೆಟ್ ನ ಪಾನ್-ಇಂಡಿಯನ್ ಸಿನಿಮಾಗಳಿಂದ ಹಿಡಿದು, ಸಣ್ಣ ಮಟ್ಟದ ಹೊಸ ವಿಚಾರಗಳನ್ನೊಳಗೊಂಡ ಸಿನಿಮಾಗಳ ವರೆಗೆ ಎಲ್ಲವೂ ನಮ್ಮಲ್ಲಿದೆ. ಇದೇ ರೀತಿಯ ಹೊಸ ರೀತಿಯ...
Blogಇತರೆ

‘ಜೇಮ್ಸ್’ ನಿರ್ದೇಶಕರ ಮುಂದಿನ ಸಿನಿಮಾ.

Nikita Agrawal
ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಸೂಪರ್ ಹಿಟ್ ಆಗಿತ್ತು. ಅದರ ನಿರ್ಮಾಪಕರಾದ ಕಿಶೋರ್ ಪತಿಕೊಂಡ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುದ್ದಿ ನೀಡಿದ್ದರು. ರಾಜ್ ಕುಟುಂಬದ ಇನ್ನೊಂದು ಕುಡಿ...
Blogಇತರೆ

ಕನ್ನಡದಲ್ಲೂ ಬರುತ್ತಿದೆ ಆರ್ ಮಾಧವನ್ ಅವರ ‘ರಾಕೆಟ್ರಿ’.

Nikita Agrawal
ಭಾರತ ಚಿತ್ರರಂಗದ ಪ್ರಖ್ಯಾತ ನಟ, ಭಾಷೆಗಳ ಭೇದಭಾವವಿಲ್ಲದ ಅನೇಕ ಅಭಿಮಾನಿಗಳನ್ನು ಪಡೆದಿರುವ ನಟರಾದ ಆರ್ ಮಾಧವನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ‘ರಾಕೆಟ್ರಿ’. ಭಾರತದ ಬಾಹ್ಯಕಾಶ ಸಂಸ್ಥೆ ‘ಇಸ್ರೋ’ನ ಪ್ರಮುಖ ವಿಜ್ಞಾನಿಗಳಲ್ಲಿ...
Blogಇತರೆ

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ.

Nikita Agrawal
ಭಾರತ ಚಿತ್ರರಂಗದ ಸಿನಿಮಾಗಳಿಗೆ ನಮ್ಮ ದೇಶದ ಮಟ್ಟದಲ್ಲಿ ದಕ್ಕುವಂತಹ ಅತೀ ಶ್ರೇಷ್ಠ ಪ್ರಶಸ್ತಿಯೆಂದರೆ ಅದು ‘ರಾಷ್ಟ್ರ ಪ್ರಶಸ್ತಿ’. ಸದ್ಯ 68ನೇ ರಾಷ್ಟ್ರಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದಿದ್ದು, ಕನ್ನಡದ ಎರಡು ಸಿನಿಮಾಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಸೂರ್ಯ...
Blogಇತರೆ

ಎವೆರಿಥಿಂಗ್ ಈಸ್ ಪಾಸಿಬಲ್ ಅಂಥ ಹೇಳ್ತಿದ್ದಾರೆ ಖುಷಿ

Nikita Agrawal
ದಿಯಾ ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲಿ ಬರುವ ದಿಯಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಖುಷಿ ರವಿಗೆ ಆನಂತರ ಸಾಲು, ಸಾಲು ಆಫರ್ ಗಳು ಬರಲಾರಂಬಿಸಿದವು....
Blogಇತರೆ

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

Nikita Agrawal
ರಕ್ಷಿತ್ ಶೆಟ್ಟಿ ಅವರ ನೇತೃತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನ ನೀಡಿರುವಂತಹ ಸಿನಿಮಾ ನಿರ್ಮಾಣ ಸಂಸ್ಥೆ. ಹಲವು ಹೊಸ ಪ್ರತಿಭೆಗಳಿಗೆ ಮೆಟ್ಟಿಲಾಗಿ, ಹೊಸ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ...
Blogಇತರೆ

ಇಸ್ಮಾರ್ಟ್ ಜೋಡಿಯಾಗಿ ತೆರೆ ಮೇಲೆ ಬರಲಿರುವ ಅಂಬಾರಿ ಹೀರೋ

Nikita Agrawal
ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಧಾರಾವಾಹಿ ಕೀರ್ತಿ ಕುಮಾರ ಹಾಡುಗಾರದ ಮೂಲಕ ಕಿರುತೆರೆಗೆ ಪುನರಾಗಮನ ಮಾಡುವ ಮೊದಲೇ, ಕನ್ನಡ ನಟ ವಿನಯ್ ಗೌಡ ಅವರು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಮುಂಬರುವ ರಿಯಾಲಿಟಿ ಶೋ...