ಲೀಲಾ ಪಾತ್ರದ ಭಾವನಾತ್ಮಕತೆ ನನ್ನಲ್ಲಿ ಸದಾ ಉಳಿಯುತ್ತದೆ – ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಕಾಂತಾರ ಚಿತ್ರದ ಮೂರು ತಿಂಗಳು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಅವರಿನ್ನೂ ರಿಯಾಲಿಟಿಗೆ ಮರಳಿಲ್ಲವಂತೆ. “ಚಿತ್ರದ ಶೂಟಿಂಗ್ ಅನುಭವ ಎಷ್ಟು ಅಗಾಧವಾಗಿತ್ತು. ಕರಾವಳಿಯ ಹಳ್ಳಿಯ ವಿಶಿಷ್ಟವಾದ ಸೂಕ್ಷ್ಮ ಅಂಶಗಳನ್ನು...
