ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ
ಮಂಗಳೂರಿನ ಬೆಡಗಿ ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ನಟಿ ಪೂಜಾ ಹೆಗ್ಡೆ …ಬಿಗ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡು ಪ್ರೇಕ್ಷಕರ ಎದೆಗೆ ಕನ್ನ ಹಾಕಿರುವ ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಮಾತ್ರವಲ್ಲ...
