ನಿದ್ರೆಯಿಲ್ಲದ ರಾತ್ರಿ ಕಳೆಯುವುದಕ್ಕೆ ಸಿದ್ಧರಾಗಿ ಎಂದು ಅನುಷ್ಕಾ ಸಲಹೆ ನೀಡಿದ್ದು ಯಾರಿಗೆ
ನಟಿ ಅನುಷ್ಕಾ ಶರ್ಮಾ ತಾಯಿಯಾದ ನಂತರ ಸಿನಿಮಾರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ ತನ್ನ ಮಗಳು ಹಾಗೂ ತನ್ನ ಪತಿಗೆ ಜತೆಯಲ್ಲೇ ಕಾಲ ಕಳೆಯುತ್ತ ವೈವಾಹಿಕ ಜೀವನ ಹಾಗೂ ತಾಯ್ತನವನ್ನ ಸಂತೋಷದಿಂದ ಕಳೆಯುತ್ತಿದ್ದಾರೆ… ಇತ್ತೀಚೆಗಷ್ಟೇ ಬಾಡಿಗೆ...
