ಶಿವಣ್ಣನ ಅಭಿಮಾನಿಗಳಿಗೆ ಇದೀಗ ಹೊಸ ಸಂತಸ.
‘ಕರುನಾಡ ಚಕ್ರವರ್ತಿ’, ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಸದಾ ಬ್ಯುಸಿ ಆಗಿರುವ ಚಿರಯುವಕ ಶಿವಣ್ಣನವರ ಮುಂದಿನ ಚಿತ್ರ ‘ಬೈರಾಗಿ’ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೆಜ್ಜೆ ಇಡಲಿದೆ. ಸದ್ಯ...
