Karnataka Bhagya

Tag : hombale

Blogಅಂಕಣ

ಕೆಜಿಎಫ್ 2 ದಾಖಲೆ‌ ಮುರಿದ ಸಲಾರ್ ಓಟಿಟಿಯಲ್ಲು ಸಲಾರ್ ನಂಬರ್ -1

kartik
ಟೀಸರ್‌ ಮೂಲಕ ಸಖತ್ ಸುದ್ದಿಯಾಗಿದ್ದ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಈಗ ಓಟಿಟಿ ಹಕ್ಕು ಮಾರಾಟದ ವಿಚಾರದಲ್ಲು ಸಖತ್ ಸೌಂಡ್ ಮಾಡುತ್ತಿದೆ.ಜುಲೈ 6 ರಂದು ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 24 ಗಂಟೆಯೊಳಗೆ 83...
Blogಅಂಕಣ

KGF ಕ್ಲೈಮ್ಯಾಕ್ಸ್ ಗೂ #Salaar ಟೀಸರ್ ಗೂ ಲಿಂಕ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್..!

kartik
KGF 2’ ಕ್ಲೈಮ್ಯಾಕ್ಸ್​ನಲ್ಲಿ ರಾಕಿ ಭಾಯ್ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಇದೇ ರೀಸನ್ ಗೆ ‘ಸಲಾರ್’ ಟೀಸರ್ ಮುಂಜಾನೆ 5ಗಂಟೆಗೆ ರಿಲೀಸ್ ಆಗಿದೆ ಅಂತಾ ಅಭಿಪ್ರಾಯಪಟ್ಟಿದ್ದರು. Salaar Movie‌...
Blogಅಂಕಣ

ರಿಲೀಸ್ ಆಯ್ತು ಸಲಾರ್ ಟೀಸರ್ಟ್ರೆಂಡ್ ಆಯ್ತು #Disappointment ಟ್ವೀಟ್

kartik
ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ‌ ಸಲಾರ್ ಟೀಸರ್ ಬೆಳಗ್ಗೆ 5 ಗಂಟೆಗೆ ರಿಲೀಸ್ ಆಗಿದೆ. ಸತತ 3 ವರ್ಷಗಳಿಂದ ಅಭಿಮಾನಿಗಳು ಸಲಾರ್ ಟೀಸರ್ ಗಾಗಿ‌ ಕಾದಿದ್ದರು‌, ಆದ್ರೆ ಟ್ರೇಲರ್ ರಿಲೀಸ್ ಆಗಿ 6...
Blogಅಂಕಣ

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಆಹ್ವಾ‌ನ ನೀಡಿದ ರಿಷಬ್ ಶೆಟ್ಟಿ- ಅಭಿಮಾನಿಗಳೊಡನೆ‌ ದೊಡ್ಡದಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ವಿಶ್ವಶ್ರೇಷ್ಠ ಕನ್ನಡಿಗ

kartik
ಕಾಂತಾರ ಸಿನಿಮಾದ ಮೂಲಕ‌ ದೇಶದ ಮೂಲೆ ಮೂಲೆಯಲ್ಲಿ ನಟ ರಿಷಬ್ ಶೆಟ್ಟಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ.ಚಂದನವನದ ಮೋಸ್ಟ್ ಪೇವರೇಟ್ ಸ್ಟಾರ್ ಅಂದ್ರೆ ತಪ್ಪಾಗೋದಿಲ್ಲ. ಅಷ್ಟೆ ಅಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ‌ ಹೊಮ್ಮಿದ್ದಾರೆ.ನಟರನ್ನು...
Blogಅಂಕಣ

ಕನ್ನಡ ವರ್ಷನ್ ಧೂಮಮ್ ಬಗ್ಗೆ ಸ್ಪಷ್ಟನೆ ‌ ಕೊಟ್ಟ ನಿರ್ದೇಶಕ..!

kartik
ಹೊಂಬಾಳೆ ನಿರ್ಮಾಣದ ಲೂಸಿಯಾ ಖ್ಯಾತಿಯ ಪವನ್ ನಿರ್ದೇಶನದ ಪಹಾದ ಫಾಸಿಲ್ ನಟನೆಯ ಧೂಮಮ್ ಸಿನಿಮಾ‌ ನಾಳೆ‌ ರಾಜ್ಯಾದ್ಯಂತ ಕನ್ನಡದಲ್ಲಿ ಬಿಡುಗಡೆ ಆಗಿತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾವನ್ನ ಪ್ರೇಕ್ಷಕ‌ ಯಾವ ರೀತಿ ಸ್ವೀಕರಿಸಲಿದ್ದಾನೆ...
Blogಅಂಕಣ

“ಹೊಂಬಾಳೆ” ಟ್ವೀಟ್ ಗೆ ಪ್ರೇಕ್ಷಕರು ಫುಲ್ ಕುಷ್ಏನದು ಟ್ವೀಟ್,ಇಲ್ಲಿದೆ ಕಂಪ್ಲೀಟ್ ಡೀಟೈಲ್..!

kartik
ವಿಜಯ ಕಿರಗಂದೂರು ನೇತೃತ್ವದ “ಹೊಂಬಾಳೆ” ಸಿನಿ ಸಂಸ್ಥೆ ಕೆಜಿಎಫ್ ಯಶಸ್ಸಿನ ನಂತರ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದದ್ದು ನಿಮಗೆಲ್ಲ‌ ಗೊತ್ತೇ ಇದೆ. ಅಷ್ಟೆ ಅಲ್ಲದೆ ಇದೀಗ ಹಲವು ಭಾಷೆಗಳಲ್ಲಿ ಸಿನಿಮಾ‌ ನಿರ್ಮಾಣ ಮಾಡಲು...