“ಕಂಗುವ” ಸಿನಿಮಾದಲ್ಲಿ ಕೆಜಿಎಫ್ ವಿಲನ್ಬರೋಬ್ಬರಿ 300 ಕೋಟಿ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಖಳನಾಯಕ, ಯಾರದು ಇಲ್ಲಿದೆ ಕಂಪ್ಲೀಟ್ ಡೀಟೇಲ್…!
ಕಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಕಂಗುವ ಚಿತ್ರಕ್ಕೆ ಸ್ಯಾಂಡಲ್‌ವುಡ್ ನಟನ ಎಂಟ್ರಿಯಾಗಿದೆ. ವಿಜಯ್ ಎದುರು ಖಳನಟನಾಗಿ ಕೆಜಿಎಫ್ ಸಿನಿಮಾ ಖ್ಯಾತಿಯ ಆಂಡ್ರಿವ್ಸ್ ಅಲಿಯಾಸ್ ಅವಿನಾಶ್ ಅಬ್ಬರಿಸಲಿದ್ದಾರೆ. ಸೂರ್ಯ ಅಭಿನಯದ ‘ಕಂಗುವ’ ಚಿತ್ರದಲ್ಲಿ ಸ್ಯಾಂಡಲ್ ವುಡ್ ವಿಲನ್ ಕೆಜಿಎಫ್...