ಟಾಲಿವುಡ್ ಮಂದಿ ಕಣ್ಣು ಯಶ್ ಮೇಲೆ.! ಒನ್ ಲೈನ್ ಕಥೆ ಕೇಳಿ ಅಚ್ಚರಿಗೊಂಡ್ರ ರಾಕಿ ಬಾಯ್ ?? ಏನಾಗಿದೆ ಗೊತ್ತೇ ??
ಸ್ನೇಹಿತರೆ, ಸಿನಿಮಾರಂಗ ಅನ್ನೋದೇ ಹಾಗೆ ಗೆಲ್ಲೋ ಕುದುರೆಯ ಹಿಂದೆ ಓಡೋ ಮಂದಿ ಇರ್ತಾರೆ. ಸದ್ಯ ಕೆಜಿಎಫ್ ರಾಕಿ ಬಾಯ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಟಾಲಿವುಡ್ ನ ಸ್ಟಾರ್ ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ....