Karnataka Bhagya
ರಾಜಕೀಯ

ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಪೆಡ್ರೇಶನ್ ಆಪ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷರಾಗಿ ಡಾ.ಸಿದ್ದಪ್ಪ ಎಸ್ ಹೊಟ್ಟಿ ಅವಿರೋಧವಾಗಿ ಆಯ್ಕೆ

ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಪೆಡ್ರೇಶನ್ ಆಪ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷರಾಗಿ ಡಾ.ಸಿದ್ದಪ್ಪ ಎಸ್ ಹೊಟ್ಟಿ ಅವಿರೋಧವಾಗಿ ಆಯ್ಕೆ

ನೆಪಡ್ ಸಂಸ್ಥೆ ಉಪಾಧ್ಯಕ್ಷರಾಗಿ ಸಿದ್ದಪ್ಪ ಹೊಟ್ಟಿ ಆಯ್ಕೆ.

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಪೆಡ್ರೇಶನ್ ಆಪ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷರಾಗಿ ಡಾ.ಸಿದ್ದಪ್ಪ ಎಸ್ ಹೊಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ಮೇ.೨೧ ರಂದು ನಡೆದ ಓಂಈಇಆ ಚುನಾವಣೆಯಲ್ಲಿ ಸೌತ್ ಜೋನ್ ದಕ್ಷಿಣ ಭಾತರದಿಂದ ಸ್ಪರ್ಧೆ ಮಾಡಿ ೩೧ ಮತಗಳ ಅಂತರದಿAದ ಸೌತ್ ಜೋನ್ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ನಂತರ ಮೇ. ೨೨ ರಂದು ಓಅUI ದೆಹಲಿಯ ಸಭಾಂಗಣದಲ್ಲಿ ನಡೆದ ಆಡಳಿತ ಸಭೆಯಲ್ಲಿ ಅಧ್ಯಕ್ಷರಾಗಿ ಗುಜರಾತ್ ನ ಜಿತಾಬಾಯಿ ಆಯ್ಕೆ ಆಗಿ ಹಾಗೂ ಕರ್ನಾಟಕದ ಗಿರಿ ಜಿಲ್ಲೆಯ ಸಿದ್ದಪ್ಪ ಎಸ್ ಹೊಟ್ಟಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ ಕನ್ನಳ್ಳಿ. ಬಸವರಾಜ ಅರಳಿ ಮೊಟ್ನಳ್ಳಿ. ಚೆನ್ನಪ್ಪ ಸಾಹು ಠಾಣಗುಂದಿ. ಚೆನ್ನಯ್ಯಸ್ವಾಮಿ ಮಳಮಗಿಮಠ. ಅಯ್ಯಣ್ಣ ಗೌಡ ಕ್ಯಾಸಪನಳ್ಳಿ. ದೊಡ್ಡಯ್ಯ ಸ್ವಾಮಿ. ಪ್ರಶಾಂತ ಅಂಚಾಟೆ ದೇವರಾಜ ನಾಯಕ ಇತರರು ಇದ್ದರು.

ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಪೆಡ್ರೇಶನ್ ಆಪ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷರಾಗಿ ಡಾ.ಸಿದ್ದಪ್ಪ ಎಸ್ ಹೊಟ್ಟಿ ಅವಿರೋಧವಾಗಿ ಆಯ್ಕೆ

Related posts

ಜರ್ನಲಿಸ್ಟ್ ಆಗಿ ಬದಲಾಗಿರುವ ದರ್ಶಕ್ ಗೆ ಉತ್ತಮ ನಟನಾಗುವ ಬಯಕೆ

Nikita Agrawal

ಓಟಿಟಿ ಗೆ ಎಂಟ್ರಿಕೊಟ್ಟ “ಬಡವ ರಾಸ್ಕಲ್”

Nikita Agrawal

ಅಕ್ಕನ ಮುದ್ದಾದ ಫೋಟೋದೊಂದಿಗೆ ಅಕ್ಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಚಿತಾ

Nikita Agrawal

Leave a Comment

Share via
Copy link
Powered by Social Snap