ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಗರದ ಬಾಲಯೋಗಿ ಶ್ರೀ ರಾಜೇಂದ್ರ ಮಹಾರಾಜರ ಆಶ್ರಮದ ಆವರಣದಲ್ಲಿ ನಡೆದ ಆರ್ಯ ಈಡಿಗ ಸಮಾಜದ ಮುಖಂಡರ ಸಭೆಯಲ್ಲಿ ಮಹೇಂದ್ರ ಅನಪೂರ ಅವರನ್ನು ಆಯ್ಕೆ ಮಾಡಲಾಯಿತು.
.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರೇಂದ್ರಗೌಡ ಮಾನಸಗಲ್, ರಾಜಶೇಖರಗೌಡ ವಡಿಗೇರ, ನಾಗರಾಜಗೌಡ ಮಾನಸಗಲ್, ರವೀಂದ್ರ ಗೌಡ ಮುಂಡರಗಿ, ಕಾಶಪ್ಪ ಮುಸ್ಟೂರು, ಮಲ್ಲಯ್ಯ ಗುಂಡಗುರ್ತಿ, ಸೂರ್ಯಕಾಂತ ಯರಗೋಳ, ದೇವಪ್ಪ ಗೌಡ ರಾಚನಹಳ್ಳಿ, ಡಾ ವೆಂಕಟೇಶ್ ಬದ್ದೆಪಲ್ಲಿ, ಮರಿಯಪ್ಪ ಇಬ್ರಾಹಿಂಪುರ್, ಬಾಲಾಜಿ ಪೊಲೀಸ್, ರಾಘವೇಂದ್ರ ಕಲಾಲ್ ಸೈದಾಪುರ್, ಶರಣು ಗುತ್ತೇದಾರ್ ಮಳ್ಳಳ್ಳಿ, ದತ್ತಾತ್ರೇಯ ಶಾಬಾದಿ ಹಾಗೂ ಇನ್ನಿತರರು ಹಾಜರಿದ್ದರು.