23.9 C
Bengaluru
September 27, 2026
Karnataka Bhagya
ಕರ್ನಾಟಕ ಭಾಗ್ಯ ವಿಶೇಷ

ಸುರಪುರ ಸಂಸ್ಥಾನದಿಂದ ಬ್ರಹ್ಮೋತ್ಸವದಲ್ಲಿ ಶ್ರೀ ವೆಂಕಟೇಶ್ವರನಿಗೆ ಆರತಿ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ತಿರುಮಲ ಬ್ರಹ್ಮೋತ್ಸವದಲ್ಲಿ ಜರುಗಿದ ರಥೋತ್ಸವವು ನಾಲ್ಕು ರಾಜ ಬೀದಿಗಳಲ್ಲಿ ಭಕ್ತರಿಗೆ ದರ್ಶನ ಕೊಟ್ಟು ಮರಳಿ ಸುರಪುರ ಸಂಸ್ಥಾನದ ರಥ ಮಂಟಪದ ಜಾಗದ ಹತ್ತಿರ ಬಂದು ದೇವರು ರಥದಿಂದ ಇಳಿದ ತಕ್ಷಣ ಸುರಪುರ ಸಂಸ್ಥಾನದ ಎರಡನೇಯ ಆರತಿಯನ್ನು ಸಂಸ್ಥಾನದ ಅಳಿಯ ಹಾಗೂ ರಾಜಪ್ರತಿನಿಧಿ ವೇಣು ಮಾಧವ ನಾಯಕ ಮತ್ತು ವೆಂಕಟೇಶ ದೇವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಖಿಖಿಆ ಇಔ ಹಾಗೂ ದೇವಸ್ಥಾನದ ಆರ್ಚಕರು ಇದ್ದರು.

ಸುರಪುರ ಸಂಸ್ಥಾನದಿಂದ ಬ್ರಹ್ಮೋತ್ಸವದಲ್ಲಿ ಶ್ರೀ ವೆಂಕಟೇಶ್ವರನಿಗೆ ಆರತಿ

Related posts

ಸಿನಿಮಾ ಅರ್ಧದಲ್ಲಿ ಕೈ ಬಿಟ್ಟು ರಶ್ಮಿಕಾ ಎಸ್ಕೇಪ್, ಹೊಸ ನಾಯಾಕಿಗಾಗಿ ಸಿನಿಮಾ ತಂಡ ಹುಡುಕಾಟ.

Karnatakabhagya

ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ಶ್ವೇತಾ ಚೆಂಗಪ್ಪ

Nikita Agrawal

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಬ್ಯೂಟಿಫುಲ್ ಮನಸಿನ ಬೆಡಗಿ

Nikita Agrawal

Leave a Comment

Share via
Copy link
Powered by Social Snap