ಸ್ಯಾಂಡಲ್‌ವುಡ್ ನ ಜ್ಯೂ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು
ಭಾರತಾಂಬೆಯ ರಕ್ಷಣೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಸಿ.ಆರ್.ಪಿ.ಎಫ್ ಯೋಧರನ್ನು ಭೇಟಿ ಮಾಡಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ್ದಾರೆ….
ಯೋಧರಲ್ಲಿ ಇರುವ ದೇಶ ಪ್ರೇಮ, ನಿಷ್ಠೆ, ಕಾಳಜಿಗೆ ಬಗ್ಗೆ ಮಾತುಕತೆ ನಡೆಸಿ ನಂತರ ಯೋಧರು ನೀಡಿದ ಅತಿಥ್ಯವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸಿದ್ದಾರೆ…
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಮ್ಮೆಯ ಯೋಧ ಗುರು ರವರನ್ನು ಸ್ಮರಿಸಿದ್ದಾರೆ…