ನಟ ನಟ ದರ್ಶನ್ ಅವರಿಗೆ ಟ್ರಾವೆಲ್ ಅಂದ್ರೆ ತುಂಬಾ ಪ್ರೀತಿ ಚಿತ್ರೀಕರಣದಲ್ಲಿ ಬಿಡುವಿನ ವೇಳೆಯಲ್ಲಿ ದರ್ಶನ್ ಸಾಕಷ್ಟು ಇಂಟ್ರಸ್ಟಿಂಗ್ ಇರುವಂತಹ ಸ್ಥಳಗಳಿಗೆ ಟ್ರಾವಲ್ ಮಾಡುತ್ತಲೇ ಇರುತ್ತಾರೆ …ನಟ ಪ್ರಾಣಿಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ದರ್ಶನ್ ಹೆಚ್ಚಾಗಿ ಕಾಡುಗಳು ಹಾಗೂ ಮೃಗಾಲಯಗಳು ಇರುವಂಥ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಕಾಮನ್ …
ಕೇವಲ ಕಾಡು ಮೇಡುಗಳ ಅಷ್ಟೇ ಅಲ್ಲದೆ ದೇವಸ್ಥಾನಗಳಿಗೂ ದರ್ಶನ್ ತಪ್ಪದೆ ಭೇಟಿ ಕೊಡುತ್ತಾರೆ ಇತ್ತೀಚೆಗಷ್ಟೇ ತಮಿಳುನಾಡಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ದರ್ಶನ್ ಈಗ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ…
ದರ್ಶನ್ ಧರ್ಮಸ್ಥಳಕ್ಕೆ ಬಂದಿದ್ದಾರೆ ಎನ್ನುವ ವಿಚಾರ ತಿಳಿದ ಕೂಡಲೇ ಸಾಕಷ್ಟು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ …ಇನ್ನು ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬಿಸಿಯಾಗಿತ್ತು ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದು ಬಿ ಸುರೇಶ್ ಹಾಗೂ ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ ….