ಮತ್ತೇ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲೆಂದೇ ನಿರ್ದೇಶಕ ಸುನಿ ಹಾಗೂ ಗೊಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ನಲ್ಲಿ
ಚಮಕ್ ಸಿನಿಮಾ ಮಾಡಿ ಬೇಶ್ ಎನಿಸಿಕೊಂಡಿದ್ದ ಈ ಜೋಡಿ ಈಗ ಸಖತ್ ಕಮಾಲ್ ಮಾಡಿ ಕನ್ನಡಿಗರ ಮನಸನ್ನು ಮತ್ತೆ ಗೆಲ್ಲಲಿದ್ಯಾ ಕಾದು ನೋಡಬೇಕಿದೆ.
ಈ ಸಿನಿಮಾದ ‘ಶುರುವಾಗಿದೆ‘ ಎಂಬ ಹಾಡು ೨೨ ನವೆಂಬರ್ ೨೦೨೧ ರಂದು ಬಿಡುಗಡೆಯಾಗಿತ್ತು.
ಸಖತ್ ಒಂದು ರೊಮ್ಯಾಂಟಕ್ ಕಾಮಿಡಿ ಸಿನಿಮಾವಾಗಿದ್ದು ಇದೇ ನವೆಂಬರ್ ೨೬ ರಂದು ತೆರೆಮೇಲೆ ಬರಲಿದೆ.
ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಗಣೇಶ್ ರವರ ಈ ಸಿನಿಮಾ ಕೂಡ ಅಭಿಮಾನಿಗಳಿಗೆ ನಗುವಿನ ಕಚಗುಳಿ ಇಡಲು ಸಜ್ಜಾಗಿದೆ.
ಸಿನಿಮಾ ತಂಡಕ್ಕೆ ಮತ್ತೊಮ್ಮೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸುವ.