ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು…ಡಿಟೆಕ್ಟಿವ್ ಪಾತ್ರದಲ್ಲಿ ರಮೇಶ್ ಅರವಿಂದ್ ಎಲ್ಲರ ಗಮನ ಸೆಳೆದಿದ್ದರು..
ಆಕಾಶ್ ಶ್ರೀವತ್ಸ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರು..ಶಿವಾಜಿ ಸೂರತ್ಕಲ್ ಸಕ್ಸಸ್ ಆದ ಹಿನ್ನಲೆಯಲ್ಲಿ ಈಗ ಅದೇ ತಂಡ ಶಿವಾಜಿ ಸೂರತ್ಕಲ್ ಪಾರ್ಟ್ ೨ ಸಿನಿಮಾ ಮಾಡಲು ಮುಂದಾಗಿದೆ…
ಶಿವಾಜಿ ಸೂರತ್ಕಲ್ ಪಾರ್ಟ್ ೨ ಚಿತ್ರದಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ರಾಧಿಕಾ ಚೇತನ್ ಕೂಡ ಅಭಿನಯಿಸುತ್ತಿದ್ದಾರೆ …ಇನ್ಮು ಚಿತ್ರತಂಡಕ್ಕೆ ಹೊಸ ಸೇರ್ಪಡೆ ಅಂದ್ರೆ ಮೇಘನಾ ಗಾಂವ್ಕರ್ …ಹೌದು ಮೇಘನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…ಇನ್ನು ಚಿತ್ರದ ಮಹೂರ್ತ ಇಂದು ಜರುಗಿದ್ದು ಸಿನಿಮಾಗೆ ಅನೂಪ್ ಗೌಡ ಬಂಡವಾಳ ಹಾಕುತಿದ್ದಾರೆ….