ಸ್ಟಾರ್ ಕಪಲ್ ವೆಡ್ಡಿಂಗ್ ಎಂದರೆ ಬಹಳಷ್ಟು ಸಂಭ್ರಮ ಸಡಗರ ಹೀಗೆ ಒಂದಿಲ್ಲೊಂದು ಸುದ್ಧಿ ಆಗುತ್ತಲೇ ಇರುತ್ತದೆ.ಇದೀಗ ಬಿಟೌನ್ ನ ಸ್ಟಾರ್ ಜೊಡಿ ಕತ್ರೀನಾ ಹಾಗೂ ವಿಕ್ಕಿ ಕೌಶಾಲ್ ಮದುವೆ ಬಹಳಷ್ಟು ಸದ್ದು ಮಾಡುತ್ತಿದೆ.
ಇದೀಗ ಜೋಡಿ ತಮ್ಮ ಮದುವೆಯ ವೆಲ್ಕಮ್ ನೋಟ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮದುವೆಯ ಬಗೆಗೆ ಹಲವು ವಿಚಾರಗಳನ್ನು ಹೇಳಿದ್ದಾರೆ.
ಮದುವೆಗೆ ಬರುವವರು ತಮ್ಮ ಮೊಬೈಲ್ ಫೋನ್ ಗಳನ್ನು ರೂಮ್ ನಲ್ಲೇ ಇಟ್ಟು ಬರಬೇಕು. ಯಾವುದೇ ಕಾರಣಕ್ಕೂ ಸಮಾರಂಭದ ಪೋಟೋಗಳಾಗಲಿ ವಿಡೀಯೋಗಾಗಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬಾರದು ಎಂಬಂತ ಶರತ್ತು ಗಳನ್ನು ವೆಲ್ಕಮ್ ನೋಟ್ ನೀಡಿದ್ದಾರೆ.
ಒಟ್ಟಾರೆ ಕತ್ರಿನಾ -ವಿಕ್ಕಿ ಮದುವೆ ಬಹಳ ಗುಟ್ಟಾಗಿ ನಡೆಯುವಂತಿದೆ.