Karnataka Bhagya
Blogವಾಣಿಜ್ಯ

ಅಪ್ಪು ನೆನಪಿನಲ್ಲಿ ಕರುನಾಡ ರತ್ನ. ಕಾರ್ಯಕ್ರಮ

ಪವರ್ ಸ್ಟಾರ್ ಇಲ್ಲ ಅನ್ನೋದು ಯಾರು ಕೂಡ ಅರಗಿಸಿಕೊಳ್ಳಲಾಗದ ವಿಚಾರ..ಆದರೆ ದಿನ ಕಳೆದಂತೆ ವಾಸ್ತವಕ್ಕೆ ಒಗ್ಗಿಕೊಳ್ಳಲೇಬೇಕು…ಪ್ರತಿಯೊಬ್ಬರನ್ನು ಪ್ರೀತಿಯಿಂದಲೇ ಕಾಣುತ್ತಿದ್ದರು ಪವರ್ ಸ್ಟಾರ್ …

ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ಮೌಲ್ಯಗಳು , ಸಾಧನೆ , ಸಂದೇಶ ಮತ್ತು ಎಲ್ಲಾ ಅಮೂಲ್ಯ ನೆನಪುಗಳನ್ನು ಅನಾವರಣಗೊಳಿಸಲು ಕರುನಾಡ ರತ್ನ ಎನ್ನುವ ಕಾರ್ಯಕ್ರಮವನ್ನು GKGS ಟ್ರಸ್ಟ್ ಮತ್ತು ವರುಣ್ ಸ್ಟುಡಿಯೊಸ್ ವತಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್. ಮಂಗಳ ರಾಘವೇಂದ್ರ ರಾಜ್ ಕುಮಾರ್ . ರವಿಚಂದ್ರನ್ ಭಾಗಿ ಆಗಿದ್ದಾರೆ…ಇನ್ನು ರಾಜಕೀಯ ಕ್ಷೇತ್ರದಿಂದ ಡಿಕೆ ಸುರೇಶ್. ರೇಣುಕಾಚಾರ್ಯ ಇನ್ನು ಅನೇಕರು ಭಾಗಿ ಆಗಿದ್ದಾರೆ..

ಇನ್ನು ಈ ಕಾರ್ಯಕ್ರಮವು Zee ಕನ್ನಡ ಚಾನೆಲ್ ನಲ್ಲಿ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.ಮನೆ ಮನೆಯ ರತ್ನ , ಕರ್ನಾಟಕ ರತ್ನ ನಮ್ಮ ನೆನಪಲ್ಲಿ ಚಿರಸ್ಥಾಯಿಯಾದ ಅಪ್ಪು ಅವರಿಗೆ ಈ ನಮನ ಅನ್ನೋ‌ ಉದ್ದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ವರುಣ್ ….

Related posts

ಅಂಬಿ ಕಾಯಕ ಪ್ರಶಸ್ತಿ ನೀಡಿದ ಚಾಲೆಂಜಿಂಗ್ ಸ್ಟಾರ್

Karnatakabhagya

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ?

Nikita Agrawal

ಗ್ಲಾಮರ್ ಗೊಂಬೆ ಎನಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದ ತ್ರಿವಿಕ್ರಮ ಬೆಡಗಿ

Nikita Agrawal

Leave a Comment

Share via
Copy link
Powered by Social Snap