ಕೆಜಿಎಫ್ ಸಿನಿಮಾದಲ್ಲಿ ಆ್ಯಂಡ್ರೂ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ …ವಿಭಿನ್ನ ಧ್ವನಿ ಹಾಗೂ ಡಿಫರೆಂಟ್ ಮ್ಯಾನರಿಸಂ ನಿಂದಲೇ ಅವಿನಾಶ್ ಪ್ರಖ್ಯಾತಿ ಪಡೆದಿದ್ದರು…. ಕೆಜಿಎಫ್ ನಲ್ಲಿ ಎಲ್ಲರ ಗಮನ ಸೆಳೆದು ಫೇಮಸ್ ಆಗಿದ್ದ ಅವಿನಾಶ್ ಇತ್ತೀಚೆಗಷ್ಟೇ ಹೊಸ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ …
ಬ್ಲಡ್.. ಸ್ವೆಟ್.. ಟಿಯರ್ಸ್… ಕಾನ್ಸೆಪ್ಟ್ ನಲ್ಲಿ ಫೋಟೋ ಶೂಟ್ ನಡೆದಿದ್ದು ,ಅವಿನಾಶ್ ಸಖತ್ ರಗಡ್ ಆಗಿ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ …ಸೆಲೆಬ್ರಿಟಿ ಫೋಟೋಗ್ರಾಫರ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡ ಕ್ಯಾಮರಾ ಕಣ್ಣಲ್ಲಿ ಅವಿನಾಶ್ ಹೊಸ ಲುಕ್ ಸೆರೆಯಾಗಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅವಿನಾಶ್ ಅವರ ಹೊಸ ಲುಕ್ ವೈರಲ್ ಆಗ್ತಿದೆ …