ಸ್ಯಾಂಡಲ್ ವುಡ್ ನ ನಟರಾಕ್ಷಸ ಡಾಲಿಯ ಧನಂಜಯ್ ಅಭಿನಯದ ಇಪ್ಪತ್ತೈದನೇ ಸಿನಿಮಾ ಅನೌನ್ಸ್ ಆಗಿದೆ …ಹೌದು ಡಾಲಿ ಅಭಿನಯದ ಇಪ್ಪತ್ತೈದನೇ ಸಿನೆಮಾಗೆ “ಹೊಯ್ಸಳ” ಎಂದು ಹೆಸರಿಡಲಾಗಿದ್ದು ಚಿತ್ರವನ್ನ ಹೊಂಬಾಳೆ ಪ್ರೊಡಕ್ಷನ್ ಅರ್ಪಿಸುವ ಅರ್ಪಿಸುತ್ತಿದೆ…
ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಕೆಆರ್ ಜಿ ಪ್ರೊಡಕ್ಷನ್ ನಲ್ಲಿ ಯೋಗಿ ಜಿ ರಾಜ್ ಹಾಗೂ ಕಾರ್ತಿಕ್ ಗೌಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ… ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿವಿಲ್ ಆಗಿದ್ದು ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಧನು ಕಾಣಿಸಿಕೊಳ್ಳಲಿದ್ದಾರೆ….
ವಿಜಯ್ ಎನ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು ಎಸ್ ಎಸ್ ತಮನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ… ಸಿನಿಮಾ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ರಿಲೀಸ್ ಡೇಟನ್ನು ಕೂಡ ಅನೌನ್ಸ್ ಮಾಡಿದೆ… ಹೌದು ಇದೇ ವರ್ಷ ನವೆಂಬರ್ ಗೆ ಡಾಲಿ ಅಭಿನಯದ25ನೇ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ…ಸಿನಿಮಾದ ಫಸ್ಟ್ ಲುಕ್ ನಲ್ಲಿ ಡಾಲಿ ಪೋಲಿಸ್ ಆಫೀಸರ್ ಡ್ರಸ್ ನಲ್ಲಿ ಕಾಣಿಸಿಕೊಂಡಿದ್ದಾರೆ…ಭುಜದ ಮೇಲೆ ಮೂರು ಸ್ಟಾರ್ ಗಳಿದ್ದು ಫಸ್ಟ್ ಲುಕ್ ಹಾಗೂ ಟೈಟಲ್ ನಿಂದಲೇ ಡಾಲಿ ಅಭಿನಯದ ಇಪ್ಪತ್ತೈದನೇ ಸಿನಿಮಾ ಸಖತ್ ಕ್ಯೂರಿಯಾಸಿಟಿ ಹುಟ್ಟುಹಾಕಿದೆ…