ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಗೆ ಅಪಘಾತವಾಗಿದೆ…ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ದಿವ್ಯಾ ಸುರೇಶ್ ಅವ್ರಿಗೆ ಸೋಮವಾರ ಅಪಘಾತವಾಗಿದ್ದು ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ..
ದಿವ್ಯಾ ಸುರೇಶ್ ಅವ್ರಿಗೆ ಕೈ ಕಾಲು ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..ಬಿಗ್ ಬಾಸ್ ಬಾಸ್ ಸೀಸನ್ 8 ರ ಕಂಟೆಸ್ಟೆಂಟ್ ಆಗಿದ್ದ ದಿವ್ಯಾ ಸುರೇಶ್ ಬೆಂಗಳೂರಿನ ಹುಚ್ಚಳ್ಳಿ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಕಾರಣ ಬಿದ್ದು ಅಪಘಾತವಾಗಿ ಪೆಟ್ಟಾಗಿದೆ…ದಿವ್ಯಾ ಸುರೇಶ್ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ನಡೆದಿರುವ ಅಪಘಾತ..