ರತ್ನನ್ ಪ್ರಪಂಚ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರೆಬಾ ಮೋನಿಕಾ ಜಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು ರೇಬಾ ಅವರ ಬಹುದಿನದ ಗೆಳೆಯ ಜೋಮನ್ ಜೊತೆಗೆ ಜನವರಿ ಒಂಭತ್ತರಂದು ಸಪ್ತ ಸಪ್ತಪದಿ ತುಳಿದಿದ್ದಾರೆ …
ಬಹುದಿನದ ಗೆಳೆಯ ಜೋಮನ್ ಜತೆ ವಿವಾಹ ಜೀವನಕ್ಕೆ ಕಾಲಿಟ್ಟ ರೇಬಾ…ಬೆಂಗಳೂರಿನ ಚರ್ಚ್ ನಲ್ಲಿ ಮದುವೆ ಮಾಡಿಕೊಂಡ ಜೋಡಿ
ಇನ್ ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡ ರೆಬಾ ಜಾನ್..ಕನ್ನಡ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ರೆಬಾ…ಮ್ಯೂಸಿಷಿಯನ್ ಹಾಗೂ ಸ್ಪೋರ್ಟ್ಸ್ ಪರ್ಸನ್ ಆಗಿರುವ ರೇಬಾ ಅವರ ಪತಿ ಜೋಮನ್…2016ನ ರಲ್ಲಿ ಮಲಯಾಳಂನ ಜಾಕೋಬಿಂಟೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ
ರತ್ನನ್ ಪ್ರಪಂಚ ಚಿತ್ರದ ಮೂಲಕ ಧನಂಜಯ್ ಜತೆ ನಾಯಕಿಯಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಗಮನ ಸೆಳೆದರೆ ರೆಬಾ