March 29, 2026
Karnataka Bhagya
Blogರಾಜಕೀಯ

ಅಮೂಲ್ಯ ಮನೆಯಲ್ಲಿ ಸೀಮಂತ ದ ಸಂಭ್ರಮ

ನಟಿ ಅಮೂಲ್ಯ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು.. ಸದ್ಯ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಅವರಿಗೆ ಇಂದು ಸೀಮಂತವನ್ನು ಮಾಡಲಾಗಿದೆ..

ಅಮ್ಮು ಮನೆಯಲ್ಲಿ ಸೀಮಂತದ ಸಂಭ್ರಮ

ಕೇವಲ ಮನೆ‌ ಮಂದಿ ಹಾಗೂ ಸ್ನೇಹಿತರಷ್ಟೇ ಸೀಮಂತದಲ್ಲಿ ಭಾಗಿ

ಹಸಿರು ಕೆಂಪು ಸೀರೆಯಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ಗೋಲ್ಡನ್ ಗರ್ಲ್

ಅಮೂಲ್ಯ ಕೈನಲ್ಲಿ ಮೆಹಂದಿ ಮೂಲಕ ಅರಳಿದ ಕೃಷ್ಣನ ಚಿತ್ತಾರ

ಸೀಮಂತದಲ್ಲಿ ರಾಜಕೀಯ ಗಣ್ಯರು ಭಾಗಿ

ಹೂಗಳಿಂದ‌ ಸಿಂಗಾರವಾದ ವೇದಿಕೆಯಲ್ಲಿ ಕಂಗೊಳಿಸಿದ ಅಮ್ಮು

ಇನ್ಮೊಂದು ತಿಂಗಳಿನಲ್ಲಿ ಅಮೂಲ್ಯ ಮಡಿಲಿನಲ್ಲಿ ನಲಿದಾಡಲಿದೆ ಮುದ್ದು ಕಂದ

Related posts

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ

Karnatakabhagya

ಪ್ರಿಯಾಮಣಿ ತಾಯಿಯಾದ್ರಾ…?ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡ ನಟಿ..!

kartik

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

Nikita Agrawal

Leave a Comment

Share via
Copy link
Powered by Social Snap