ಸ್ಯಾಂಡಲ್ ವುಡ್ ನ ಸುಪ್ರೀಂ ಹೀರೋ ನಟ ಅನೀಶ್ ತೇಜೇಶ್ವರ್ ಗೆ ಪುರನ ಸೋಂಕು ಕಾಣಿಸಿಕೊಂಡಿದೆ… ತಮಗೆ ಕೋವಿಡ್ ಹರಡಿರುವ ವಿಚಾರವನ್ನ ಅನೀಶ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಗಳಿಗೆ ತಿಳಿಸಿದ್ದಾರೆ.. ನಾನು ಕೋವಿಡ್ ಸೋಂಕಿಗೆ ಒಳಪಟ್ಟಿತ್ತು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಐಸೊಲೇಟ್ ಆಗಿದ್ದೇನೆ.. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪ್ರತಿಯೊಬ್ಬರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅನೀಶ್ ಮನವಿ ಮಾಡಿದ್ದಾರೆ ..
ಜನವರಿ ಹನ್ನೆರಡು ರಂದು ಅನೀಶ್ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದರು ಅಂದೆ ತಾನು ಅಭಿನಯದ 10ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಕೂಡ ಲಾಂಚ್ ಮಾಡಿದ್ದರು ..
ಸಿನಿಮಾ ಸ್ಟಾರ್ಗಳಿಗೆ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು. ಈಗಾಗಲೇ ಬಾಲಿವುಡ್ ನಲ್ಲಿ ಸಾಲು ಸಾಲು ಮಂದಿ ಸೋಂಕಿನಿಂದ ಮನೆಯಲ್ಲೇ ಐಸೋಲೆಟ್ ಆಗಿದ್ದಾರೆ….ಇನ್ನು ಸ್ಯಾಂಡಲ್ ವುಡ್ ನಲ್ಲಿ ಮಾಸ್ಟರ್ ಆನಂದ್. ನಿಶ್ವಿಕಾ ನಾಯ್ಡು. ಅನುಪಮ ಗೌಡ ಹೀಗೆ ಸಾಕಷ್ಟು ಜನರು ಈ ಸೋಂಕಿಗೆ ಒಳಗಾಗಿದ್ದಾರೆ ..