ಹಿರಿಯ ನಟ ಶಿವರಾಮ್ ಇನ್ನಿಲ್ಲ
ಹಿರಿಯ ನಟಶಿವರಾಮ್ ಇನ್ನಿಲ್ಲ…84ವರ್ಷ ವಯಸ್ಸಾಗಿದ್ದ ಶಿವರಾಮ್ 28 ಜನವರಿ 1938 ರಲ್ಲಿ ಜನಿಸಿದ್ರು …ಶಿವರಾಮ್ ಅಥವಾ ಶಿವರಾಮಾಣ್ಣ ಎಂದು ಜನಪ್ರಿಯ ಗಳಿಸಿದ್ರು… ಆರು ದಶಕಗಳಿಂದ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಭಾರತೀಯ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ರು…ಕನ್ನಡ...