Karnataka Bhagya

Author name: Karnataka Bhagya

ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.

ಸಂಚಲನ ಮೂಡಿಸಿದ ಶಾಸಕ ಆರ್‌ವಿಎನ್ ಹುಣಸಗಿ; ಭೇಟಿ, ಖುಷಿಯಾದ ಜನರಿಂದ ಬಂದ ಬೇಡಿಕೆಗಳು

ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.

ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.

ಸಂಚಲನ ಮೂಡಿಸಿದ ಶಾಸಕ ಆರ್‌ವಿಎನ್ ಹುಣಸಗಿ; ಭೇಟಿ, ಖುಷಿಯಾದ ಜನರಿಂದ ಬಂದ ಬೇಡಿಕೆಗಳು Read More »

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ Read More »

ಶೋಷಿತ ಸಮುದಾಯದ ೭ ದಶಕಗಳ ಕನಸು ನನಸು, ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿ ನಿರ್ಮಾಣಕ್ಕಾಗಿ ೨೦೧೮ರಲ್ಲಿ ಶಾಸಕ ದಿ.ನಾಗನಗೌಡ ಕಂದಕೂರ ಸಂಕಲ್ಪ, ತಂದೆ ಕನಸು ಈಡೇರಿಸಿದ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಪ್ರತಿಷ್ಠಾಪನೆ ಅನಾವರಣ.

ಶೋಷಿತ ಸಮುದಾಯದ 7 ದಶಕಗಳ ಕನಸು ನನಸು, ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿ ನಿರ್ಮಾಣಕ್ಕಾಗಿ ೨೦೧೮ರಲ್ಲಿ ಶಾಸಕ ದಿ.ನಾಗನಗೌಡ ಕಂದಕೂರ ಸಂಕಲ್ಪ, ತಂದೆ ಕನಸು ಈಡೇರಿಸಿದ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಪ್ರತಿಷ್ಠಾಪನೆ ಅನಾವರಣ.

7 ದಶಕದ ಕನಸು ನನಸಾಗಿಸಿದ ನಾಗನಗೌಡ್ರನ ಮರಿಬ್ಯಾಡ್ರಿ ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿಗಳ ಸ್ಥಾಪನೆ ಅಪ್ಪನ ಕನಸಾಗಿತ್ತು. ಒಂದೆಡೆ ಇಬ್ಬರು ಮಹಾತ್ಮರ ಮೂರ್ತಿಗಳು ಇರುವುದು ಅಪರೂಪ ಅಂತಹ ಸೌಭಾಗ್ಯ ಗುರುಮಠಕಲ್ ಜನತೆಯ ಸಹಕಾರದಿಂದ ನೆರವೇರಿದ್ದು, ಶೋಷಿತ ಸಮುದಾಯಗಳ ೭ ದಶಕಗಳ ಕನಸು ಈಡೇರಿಸಿದ ನನ್ನಪ್ಪ ದಿ. ನಾಗನಗೌಡ್ರನ್ನು ಮರಿಬ್ಯಾಡ್ರಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು. ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ೪೬.೬೫ಲಕ್ಷಗಳ ಅನುದಾನದಡಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿಗಳ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ‍್ಯ ಭಾರತದ ಸಂವಿಧಾನ ಸ್ಥಾಪಕರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಶೋಷಿತ ಸಮುದಾಯದ ಏಳ್ಗೆಗೆ ಶ್ರಮಿಸಿದ ನಿಜ ನಾಯಕ ಡಾ.ಬಾಬು ಜಗಜೀವನರಾಮ ಅವರ ಜೀವನ ಆದರ್ಶಗಳು ನಮಗೆ ದಾರಿದೀಪಗಳಾಗಿವೆ ಎಂದರು. ಯಾರು ನಿಮ್ಮನ್ನು ಪಕ್ಕದಲ್ಲಿ ಕೂಡ್ರಿಸಿಕೊಳ್ತಾರೆ, ಯಾರೂ ಸಂವಿಧಾನಕ್ಕೆ ಗೌರವ ಕೊಡ್ತಾರೆ ಅವರನ್ನು ನೀವು ಒಪ್ಪಿಕೊಳ್ಳಬೇಕು ಎಂದು ಜ್ಞಾನ ಪ್ರಕಾಶ ಸ್ವಾಮೀಜಿಯವರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದ್ದರಿಂದ ನೀವು ಒಪ್ಪಿಕೊಂಡು ನನ್ನನ್ನು ನೀವು ಆಯ್ಕೆ ಮಾಡಿದ್ದಿರಿ ಎಂದು ನೆನಪಿಸಿದರು. ಗಾರ್ಡನ್ ಮತ್ತು ಸೋಲಾರ್ ಲೈಟ್ ಗಾಗಿ ೧೦ಲಕ್ಷ ನೀಡುತ್ತೇನೆ ಎಂದರು. ಮಹಾನ್ ನಾಯಕರ ಮೂರ್ತಿ ಸ್ಥಾಪನೆಯ ಉದ್ದೇಶವೆಂದರೆ ಅವರ ಜೀವನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ಪ್ರಮುಖ ರಸ್ತೆಯಲ್ಲಿ ಸಂಚರಿಸುವಾಗ ಅವರ ಮೂರ್ತಿಗಳು ಕಂಡಲ್ಲಿ ಅವರಂತೆ ನಾವು ಬದುಕಿ ಬಾಳಬೇಕು ಎನ್ನುವ ಭಾವನೆ ನಮ್ಮಲ್ಲಿ ಬರಲಿದೆ ಎನ್ನುವ ಉದ್ದೇಶದಿಂದ ಮಹಾತ್ಮರ ಮೂರ್ತಿಗಳನ್ನು ರಸ್ತೆಯ ಬದಿಯಲ್ಲಿ ಸ್ಥಾಪಿಸಲಾಗುತ್ತದೆ ಎಂದರು. ಯುವ ಮುಖಂಡ ತಾಯಪ್ಪ ಬದ್ದೇಪಲ್ಲಿ ಮಾತನಾಡಿ, ೧೯೭೨ರಿಂದ ಚುನಾವಣೆ ನಡೆದರೂ ಕೂಡ ಇಲ್ಲಿಯವರೆಗೆ ಯಾವುದೇ ನಾಯಕರು ಅಧಿಕಾರ ನಡೆಸಿದರೂ ಕೂಡ ನಮ್ಮ ಮಹಾತ್ಮರ ಮೂರ್ತಿ ನಿರ್ಮಾಣ ಮಾಡಲು ಆಸಕ್ತಿ ತೋರಲಿಲ್ಲ. ಆದರೆ ಹಿಂದುಳಿದವರ, ಶೋಷಿತರ ಆಶಾಕಿರಣವಾಗಿದ್ದ ನಾಗನಗೌಡ್ರು ದಿಟ್ಟಿನ ಕ್ರಮದಿಂದ ಗುರುಮಠಕಲ್ ತಾಲೂಕು ಕೇಂದ್ರದಲ್ಲಿ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಿತು. ಅಂದು ಅವರು ಶಂಕುಸ್ಥಾಪನೆ ನೆರವೇರಿಸಿದ್ದರಿಂದ ಇಂದು ಈ ಬೃಹತ್ ಮೂರ್ತಿಗಳು ಅನಾವರಣ ಗೊಂಡಿವೆ ಅದರಲ್ಲೂ ಅವರ ಪುತ್ರರಾದ ಹಾಲಿ ಶಾಸಕ ಶರಣಗೌಡ ಕಂದಕೂರ ಅವರ ಕೈಯಲ್ಲಿ ಮೂರ್ತಿಗಳ ಅನಾವರಣ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟೇರಕರ್ ಮಾತನಾಡಿ, ಶೋಷಿತ ವರ್ಗದ ಕನಸು ನನಸು ಮಾಡಿದ ಶಾಸಕ ಶರಣಗೌಡ ಕಂದಕೂರ ಅವರ ಶ್ರಮ ಅತ್ಯಂತ ಪ್ರಮುಖವಾಗಿದೆ ಎಂದರು. ಡಾ.ಭೀಮರಾಯ ಲಿಂಗೇರಿ ಮಾತನಾಡಿ, ಕಂದಕೂರ ಮನೆತನ ಜಾತ್ಯಾತೀತ ಮನೆತನವಾಗಿದ್ದು, ಈ ಭಾಗದಲ್ಲಿ ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ಅವರ ಶ್ರಮ ಮತ್ತು ಶೋಷಿತರ ಬಗೆಗಿನ ಕಾಳಜಿ ಅತ್ಯಂತ ಪ್ರಮುಖವಾದದು, ತಂದೆಯ ಕನಸು ನನಸು ಮಾಡಿ ಅವರನ್ನು ಶಾಸಕರನ್ನಾಗಿಸಲು ಅವರು ಪಟ್ಟ ಶ್ರಮ ಅತ್ಯಂತ ಅಪಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಲಕ್ಷಿö್ಮÃಕಾಂತ, ತಹಸೀಲ್ದಾರ ನೀಲಪ್ರಭ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಸೇರಿದಂತೆ ಇತರರಿದ್ದರು. =========================== ಬಾಕ್ಸ್ 7 ದಶಕಗಳ ಕನಸು ನನಸು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಹಾಗೂ ಕಲಬುರಗಿ ಲೋಕಸಭಾ ವ್ಯಾಪ್ತಿಯ ಗುರುಮಠಕಲ್ ಮತಕ್ಷೇತ್ರದ ಕೇಂದ್ರ ಸ್ಥಾನ ಗುರುಮಠಕಲ್ ಪಟ್ಟಣದಲ್ಲಿ ಪ್ರಪ್ರಥಮ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀಬನ ರಾಮ್ ಅವರ ಮೂರ್ತಿಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ದೇಶಕ್ಕೆ ಸ್ವಾತಂತ್ರ‍್ಯಸಿಕ್ಕು ೭೭ ವರ್ಷಗಳು ಕಳೆದರೂ ಜಗತ್ತಿನ ಈ ಇಬ್ಬರು ಮಹಾನ್ ನಾಯಕರ ಪುತ್ಥಳಿಗಳು ಗುರುಮಠಕಲ್ ಮತಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಇರಲಿಲ್ಲ ಎನ್ನುವ ಕೊರಗನ್ನು ಅಂದಿನ ಶಾಸಕರಾಗಿದ್ದ ದಿ. ನಾಗನಗೌಡ ಕಂದಕೂರ ಅವರು ಪುತ್ಥಳಿ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಭಾಗದ ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದರು. ಅವರ ಪುತ್ರ ಶಾಸಕರಾಗಿದ್ದ ಶರಣಗೌಡ ಕಂದಕೂರ ಅವರು ತಮ್ಮ ತಂದೆಯ ಕನಸನ್ನು ನನಸು ಮಾಡಲು ಪಣತೊಟ್ಟು ಈ ಈರ್ವರು ಮಹಾನ್ ನಾಯಕರ ಮೂರ್ತಿ ಸ್ಥಾಪನೆ ಮಾಡಿ ತಂದೆಯ ಕನಸನ್ನು ಈಡೇರಿಸಿದ್ದಾರೆ. ======================= ಬಾಕ್ಸ್ ಅತ್ಯಂತ ಸೋಜಿಗದ ಸಂಗತಿ. ಬಹುತೇಕ ದೇಶದ ಪ್ರತಿ ಊರುಗಳಲ್ಲಿ ಈ ಇಬ್ಬರು ಶ್ರೇಷ್ಠ ವ್ಯಕ್ತಿಗಳ ಮೂರ್ತಿಗಳು ಅನಾವರಣಗೊಂಡು ಹಲವು ದಶಕಗಳೆ ಕಳೆದಿವೆ. ಆದರೆ ಗುರುಮಠಕಲ್ ಪಟ್ಟಣದಲ್ಲಿ ಇಲ್ಲದೆ ಇರುವ ವಿಷಯ ಅರಿಯಲು ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ನಾಯಕರಾಗಿದ್ದ ದಿವಂಗತ ನಾಗಣ್ಣಗೌಡ ಕಂದಕೂರು ಶಾಸಕರಾಗಬೇಕಿತ್ತೆನೋ?!. ೨೦೧೮ರಲ್ಲಿ ನಾಗಣ್ಣಗೌಡರು ಗುರುಮಠಕಲ್ ಶಾಸಕರಾದರು. ಆಗ ಒಂದು ಪಟ್ಟಣದ ಸಂಚಾರದಲ್ಲಿ ಇರುವಾಗ  ಅಮೂಲ್ಯ ವ್ಯಕ್ತಿಗಳಾದ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಮೂರ್ತಿಗಳು ಇಲ್ಲದೆ ಇರುವುದು ಮನಗೊಂಡು ಅಂದೆ ತಿರ್ಮಾನ ಮಾಡಿದರು. ಇವರಿಬ್ಬರ ಮೂರ್ತಿಗಳು ಈ ಐತಿಹಾಸಿಕ ಪಟ್ಟಣದಲ್ಲಿ ಪ್ರತಿಪ್ಠಾಪಿಸಬೇಕೆಂಬ ಸಂಕಲ್ಪ ಮಾಡಿದರು. ಅದರಂತೆ ಸೂಕ್ತ ಸ್ಥಳ ನೋಡಿ ಜನರ ಸಮ್ಮುಖದಲ್ಲಿ ಈ ಕೆಲಸಕ್ಕೆ ಅಡಿಗಲ್ಲು ಹಾಕಿದರು. ಮಾಡಿದ ಸಂಕಲ್ಪ ಕೈಗೂಡುವುದರೊಳಗೆ ಅವರು ವಿಧಿವಶರಾದರು. ಆದರೆನಂತೆ ಗುರುಮಠಕಲ್ ಕ್ಷೇತ್ರದ ಮತದಾರರು ಅದೆ ಮನೆತನ ಕುಡಿ, ನಾಗಣ್ಣಗೌಡ ಸುಪುತ್ರ, ಭವಿಷ್ಯತ್ತಿನ ಉತ್ತಮ ಜನಸೇವಕರಾಗಲಿರುವ ಶರಣಗೌಡ ಕಂದಕೂರು ಅವರನ್ನು ೨೦೨೩ರಲ್ಲಿ ಶಾಸಕರಾಗಿ ಆಯ್ಕೆ ಮಾಡಿದರು. ಅಂದು ಅವರ ತಂದೆ ನಾಗಣ್ಣಗೌಡ ಕಂದಕೂರು ಕನಸು ಕಂಡು ಕೈಗೊಂಡಿದ್ದ ಈ ಮೂರ್ತಿಗಳ ಸ್ಥಾಪನೆ ಕೆಲಸ ಪೂರ್ಣಗೊಂಡು ಲೋಕಾರ್ಪಣೆಗೊಳಿಸಲಾಯಿತು. ಬಾಕ್ಸ್ ಅಪ್ಪನ ನೆನೆದು ಶಾಸಕ ಕಂದಕೂರ ಭಾವುಕ ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿಗಳ ಸ್ಥಾಪನೆ ಕಾರ್ಯಕ್ರಮದಲ್ಲಿ ತಮ್ಮ ತಂದೆ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅಪ್ಪನನ್ನು ಕಂಡು ಭಾವುಕರಾದ ಶಾಸಕ ಶರಣಗೌಡ ಕಂದಕೂರ ಅವರ ಕಣ್ಣಂಚಲಿ ನೀರು ಹನಿಯಾಗಿ ಭಾವುಕತೆ ವಾತಾವರಣ ನಿರ್ಮಾಣವಾಗಿತ್ತು. ಬಾಕ್ಸ್ ಯಶಸ್ವಿ ಕಾರ್ಯಕ್ರಮಕ್ಕೆ ಎಡಬಲ ಒಗ್ಗಟ್ಟು ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿಗಳ ಸ್ಥಾಪನೆ ಕಾರ್ಯಕ್ರಮಕ್ಕೆ ದಲಿತ ಪಂಥದ ಎಡ ಮತ್ತು ಬಲ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿ ತಮ್ಮ ಸಮುದಾಯದ ಮಹಾನ್ ನಾಯಕರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಎರಡು ಸಮುದಾಯದ ಸಂಘಟನೆಗಳ ಹಲವು ಪದಾಧಿಕಾರಿಗಳು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಶಾಂತರೀತಿಯಿAದ ಕುಳಿತು ಕಾರ್ಯಕ್ರಮ ಯಶಸ್ವಿಯಾಗಲಿ ಕಾರಣಿಕರ್ತರಾದರು. ಕೋಟ್ ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ದೀನದಲಿತ ಆಶಾಕಿರಣ, ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಡಾ.ಬಾಬು ಜಗಜೀವನರಾಂ ಅವರು ರಾಜಕೀಯ ಕುತಂತ್ರದಿAದ ಪ್ರಧಾನ ಮಂತ್ರಿಯಾಗಲಿಲ್ಲ ಎನ್ನುವುದು ಕಟುಸತ್ಯ. – –ಶರಣಗೌಡ ಕಂದಕೂರ ಶಾಸಕರು ಗುರುಮಠಕಲ್

ಶೋಷಿತ ಸಮುದಾಯದ ೭ ದಶಕಗಳ ಕನಸು ನನಸು, ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿ ನಿರ್ಮಾಣಕ್ಕಾಗಿ ೨೦೧೮ರಲ್ಲಿ ಶಾಸಕ ದಿ.ನಾಗನಗೌಡ ಕಂದಕೂರ ಸಂಕಲ್ಪ, ತಂದೆ ಕನಸು ಈಡೇರಿಸಿದ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಪ್ರತಿಷ್ಠಾಪನೆ ಅನಾವರಣ.

ಶೋಷಿತ ಸಮುದಾಯದ 7 ದಶಕಗಳ ಕನಸು ನನಸು, ಗುರುಮಠಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ರವರ ಮೂರ್ತಿ ನಿರ್ಮಾಣಕ್ಕಾಗಿ ೨೦೧೮ರಲ್ಲಿ ಶಾಸಕ ದಿ.ನಾಗನಗೌಡ ಕಂದಕೂರ ಸಂಕಲ್ಪ, ತಂದೆ ಕನಸು ಈಡೇರಿಸಿದ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಪ್ರತಿಷ್ಠಾಪನೆ ಅನಾವರಣ. Read More »

ಸೇಡಂ ಪಟ್ಟಣದ ರಾಮಚಂದ್ರ ಬಡಾವಣೆಯಲ್ಲಿರುವ ಶಿಕ್ಷಕ ನೀಲಕಂಠ ಮುತ್ತಗಿ ಅವರ ನಿಲಯದಲ್ಲಿ ತಾಲೂಕು ಬಸವ ಕೇಂದ್ರದಿಂದ ೧೧೭ ನೇ ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರಿಂದ ವಿಶೇಷ ಉಪನ್ಯಾಸ

ಸೇಡಂ ಪಟ್ಟಣದ ರಾಮಚಂದ್ರ ಬಡಾವಣೆಯಲ್ಲಿರುವ ಶಿಕ್ಷಕ ನೀಲಕಂಠ ಮುತ್ತಗಿ ಅವರ ನಿಲಯದಲ್ಲಿ ತಾಲೂಕು ಬಸವ ಕೇಂದ್ರದಿಂದ ೧೧೭ ನೇ ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರಿಂದ ವಿಶೇಷ ಉಪನ್ಯಾಸ Read More »

Scroll to Top