Karnataka Bhagya

Author : Mahesh Kalal

70 Posts - 2 Comments
ಕರ್ನಾಟಕ

Featured ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ-ವೀರಶೈವ ಮಹಾಸಭಾ ಖಂಡನೆ

Mahesh Kalal
ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ-ವೀರಶೈವ ಮಹಾಸಭಾ ಖಂಡನೆ ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಹಲಕರ್ಟಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳಿಗೆ...
Blogಕರ್ನಾಟಕ

Featured ಬಸವೇಶ್ವರ ಭಾವಚಿತ್ರ ವಿರೂಪ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

Mahesh Kalal
ಬಸವೇಶ್ವರ ಭಾವಚಿತ್ರ ವಿರೂಪ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದನ್ನು ಖಂಡಿಸಿ ಯಾದಗಿರಿ ಬಸವ...
ರಾಜಕೀಯ

Featured ಅಯ್ಯಣ್ಣ ಜೇರಬಂಡಿ ಹಾಲಗೇರಾ ಶಹಾಪೂರ ಎಪಿಎಂಸಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Mahesh Kalal
ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಶಹಾಪೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಅಯ್ಯಣ್ಣ ಜೇರಬಂಡಿ ಹಾಲಗೇರಾ ಉಪಾಧ್ಯಕ್ಷರಾಗಿ ಬಸವರಾಜ ಹೈಯ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....
Blog

Featured ಮುಂಡರಗಿ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಶಾಸಕ ಚೆನ್ನಾರೆಡ್ಡಿ ತುನ್ನೂರ ಭೇಟಿ

Mahesh Kalal
ಮುಂಡರಗಿ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಶಾಸಕ ಚೆನ್ನಾರೆಡ್ಡಿ ತುನ್ನೂರ ಭೇಟಿ ಕರ್ನಾಟಕ ಭಾಗ್ಯ ಸುದ್ದಿಯಾದಗಿರಿ : ಮುಂಡರಗಿ ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಸೋಮವಾರ ಮಧ್ಯಾಹ್ನ ಶಾಸಕ ಚೆನ್ನಾರೆಡ್ಡಿ ತುನ್ನೂರ ಭೇಟಿ ನೀಡಿ ಪರಿಶೀಲಿಸಿದರು.ಮುಂಡರಗಿ...
Blog

Featured ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ : ಚೆನ್ನಾರೆಡ್ಡಿ ತುನ್ನೂರ

Mahesh Kalal
ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ : ಚೆನ್ನಾರೆಡ್ಡಿ ತುನ್ನೂರ ಯಾದಗಿರಿ : ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದ್ದು, ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಇದಕ್ಕೆ ಸಂಬAಧಿಸಿದAತೆ ವಿರುದ್ಧ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಂತೆ...
Blog

ಕರ್ನಾಟಕ ಬಂದ್‌ಗೆ ಕರವೇ ಪ್ರವೀಣಶೆಟ್ಟಿ ಬಣ ಬೆಂಬಲ

Mahesh Kalal
ನಮ್ಮ ನೀರು ನಮ್ಮ ಹಕ್ಕು ಶರಣು ಗದ್ದುಗೆ ಆಕ್ರೋಶ ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಕಾವೇರಿ ಹೋರಾಟದ ಕಿಚ್ಚು ಗಿರಿನಾಡು ಯಾದಗಿರಿಯಲ್ಲೂ ಕೂಡ ಹಬ್ಬಿದೆ. ಸೆ.೨೯ರಂದು ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ...
Blog

Featured ಶಾಂತಿ ಸಂಕೇತವಾದ ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಶಾಸಕರ ಚಾಲನೆ

Mahesh Kalal
ಕ್ರೀಡಾ ಸ್ಫೂರ್ತಿ ಮೆರೆಯಲು ಶಾಸಕ ಚೆನ್ನಾರೆಡ್ಡಿ ತುನ್ನೂರ ಸಲಹೆ ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು...
Blog

ವಿಮೋಚನಾ ಹೋರಾಟ ಎಲ್ಲರಿಗೂ ಪ್ರೇರಣೆ

Mahesh Kalal
ಯಾದಗಿರಿ : ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಾವಿಂದು ಅಮೂಲ್ಯ ಸ್ವಾತಂತ್ರö್ಯವನ್ನು ಅನುಭವಿಸುತ್ತಿದ್ದು, ಅವರ ಕನಸುಗಳ ಸಾಕಾರಕ್ಕೆ ನಾವು ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಮೋಚನಾ ಹೋರಾಟ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು...
ರಾಜಕೀಯ

ಕಲ್ಯಾಣ ಕರ್ನಾಟಕ ಉತ್ಸವ, ಪ್ರಧಾನಿ ಮೋದಿ ಜನುದಿನ ಸಂಭ್ರಮದ ಆಚರಣೆಗೆ ಕೋರ ಕಮೀಟಿ ನಿರ್ಣಯ.

Mahesh Kalal
ಸೆ. ೨೩ ರಂದು ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ ಕಲ್ಯಾಣ ಕರ್ನಾಟಕ ಉತ್ಸವ, ಪ್ರಧಾನಿ ಮೋದಿ ಜನುದಿನ ಸಂಭ್ರಮದ ಆಚರಣೆಗೆ ಕೋರ ಕಮೀಟಿ ನಿರ್ಣಯ. ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಪಕ್ಷದ...