Star kid ಆಯ್ರಾ ಯಶ್ ಹುಟ್ಟುವ ಮೊದಲಿನಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ಧಿಯಲ್ಲಿದ್ದಾರೆ.
ಹುಟ್ಟಿದ ನಂತರ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳಿಂದ ಹೆಸರು ಸೂಚಿಸಿದ್ದರು.
ಕೊನೆಗೆ ಇಬ್ಬರ ಹೆಸರು ಸೇರುವಂತೆ ಆಯ್ರಾ ಯಶ್ ಎಂದು ನಾಮಕರಣ ಮಾಡಲಾಯಿತು.
ಇಂದು ಡಿಸೆಂಬರ್ 2 ಯಶ್ ಮಗಳಿಗೆ ಮೂರು ವರುಷ ತುಂಬಿದ ಸಂಭ್ರಮ.
ಕನ್ನಡಿಗರ ಪರವಾಗಿ ಆಯ್ರಾ ಯಶ್ ಗೆ ಹುಟ್ಟಿದ ದಿನದ ಶುಭಾಶಯಗಳು..