16.9 C
Bengaluru
February 11, 2026
Karnataka Bhagya
Blogರಾಜಕೀಯ

ಶಾಕಿಂಗ್ ನ್ಯೂಸ್ – ಅಪಘಾತಕ್ಕೀಡಾದ ಬಿಗ್ ಬಾಸ್ ದಿವ್ಯಾ ಸುರೇಶ್

ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಗೆ ಅಪಘಾತವಾಗಿದೆ…ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ದಿವ್ಯಾ ಸುರೇಶ್ ಅವ್ರಿಗೆ ಸೋಮವಾರ ಅಪಘಾತವಾಗಿದ್ದು ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ..

ದಿವ್ಯಾ ಸುರೇಶ್ ಅವ್ರಿಗೆ ಕೈ ಕಾಲು ಮುಖಕ್ಕೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌..ಬಿಗ್ ಬಾಸ್ ಬಾಸ್ ಸೀಸನ್ 8 ರ ಕಂಟೆಸ್ಟೆಂಟ್ ಆಗಿದ್ದ ದಿವ್ಯಾ ಸುರೇಶ್ ಬೆಂಗಳೂರಿನ ಹುಚ್ಚಳ್ಳಿ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಕಾರಣ ಬಿದ್ದು ಅಪಘಾತವಾಗಿ ಪೆಟ್ಟಾಗಿದೆ…ದಿವ್ಯಾ ಸುರೇಶ್ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ನಡೆದಿರುವ ಅಪಘಾತ..

Related posts

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

Nikita Agrawal

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್

Nikita Agrawal

ಕಿರುತೆರೆ ಕಲಾವಿದರಿಂದ ಪುನೀತ್ ನೆನಪಿನಲ್ಲಿ ಅಪ್ಪು ಅಮರ ಕಾರ್ಯಕ್ರಮ

Karnatakabhagya

Leave a Comment

Share via
Copy link
Powered by Social Snap