ನನ್ನ ಹಾದಿ ಯಾವತ್ತಿಗೂ ಸುಗಮವಾಗಿರಲಿಲ್ಲ ಎಂದ ಕಿಶನ್ ಬಿಳಿಗಲಿ.. ಯಾಕೆ ಗೊತ್ತಾ?
ಕಿಶನ್ ಬಿಳಿಗಲಿ ಕನ್ನಡಿಗರಿಗೇನೂ ಹೊಸಬರಲ್ಲ. ಡ್ಯಾನ್ಸ್ ದಿವಾನೆ ಎನ್ನುವ ಡ್ಯಾನ್ಸ್ ಶೋ ವಿನ್ನರ್ ಆಗಿದ್ದ ಕಿಶನ್ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ ಕನ್ನಡಿಗರ ಮನಗೆದ್ದರು. ಮಾತ್ರವಲ್ಲ...
