20 ವರ್ಷದ ನಂತರವೂ ಲಕ್ಕಿ ಹೀರೋಯಿನ್ ಮರೆಯದ ಚಾಲೆಂಜಿಂಗ್ ಸ್ಟಾರ್
ನಟ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ ಇಪತ್ತು ವರ್ಷ ತುಂಬಿದೆ…ಇದೇ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಆಚರಿಸಿತು… ಮೆಜೆಸ್ಟಿಕ್ ಸಿನಿಮಾ ದರ್ಶನ್ ಅವರ ಕೆರಿಯರ್ ಗೆ ಸಖತ್ ಸಪೋರ್ಟ್ ಮಾಡಿದ್ದು…. ಮೊದಲ ಸಿನಿಮಾದಲ್ಲೇ ದರ್ಶನ್...