ಜೇಮ್ಸ್ ಚಿತ್ರವನ್ನ ಒಪ್ಪಿ ಅಪ್ಪಿದ ಸೆನ್ಸರ್ ಬೋರ್ಡ್
ಕರುನಾಡಿನ ಪ್ರತಿಯೊಬ್ಬ ಕನ್ನಡಿಗನೂ ಹಾತೊರೆದು ಎದುರು ನೋಡುತ್ತಿರೋ ಸಿನಿಮಾ ‘ಜೇಮ್ಸ್’. ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ ಜೇಮ್ಸ್ ಅವರದೇ ಜನುಮದಿನವಾದ ಮಾರ್ಚ್ 17ರಂದು ತೆರೆಗೆ ಅಪ್ಪಳಿಸುತ್ತಿರೋದು ನಮಗೆಲ್ಲ ಪರಿಚಿತ ಸುದ್ದಿ. ಚಿತ್ರತಂಡ ಈ...