ಗಿಳಿರಾಮ ಧಾರಾವಾಹಿಯ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್
ಗಿಳಿರಾಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ.. ಆರಂಭದಲ್ಲಿಯೇ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಧಾರಾವಾಹಿ ಮೊದಲಿನಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವದರಲ್ಲಿ ಯಶಸ್ವಿಯಾಗಿದೆ… ಧಾರಾವಾಹಿಯಲ್ಲಿ ಮಹತಿ ಹಾಗೂ ಶಿವರಾಮನ ಪಾತ್ರ ಜನರನ್ನ ಮೋಡಿ...