“ರಿಷಿ” ಈಗ ಋಷಿಯಾಗಿ ಅಲ್ಲೇ ಡ್ರಾ ಅಲ್ಲೆ ಬಹುಮಾನ ಅಂತಿದ್ದಾರೆ
ರತ್ನತೀರ್ಥ ಕಥೆ ಬರೆದು ನಿರ್ದೇಶಿಸಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ ತೆರೆಗೆ ಬರಲು ಸಿದ್ದವಾಗಿದೆ…ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸಗಳು ಮುಗಿದಿದ್ದು ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ… ಸದ್ಯ ಚಿತ್ರತಂಡ ಕೊಟ್ಟಿರೋ ಹೊಸ ವಿಷ್ಯ ಏನಪ್ಪ ಅಂದರೆ.....
